ಮಾಳೂರು ಕ್ರಾಸಿನಲ್ಲಿ ರಾಜಹಂಸ ಬಸ್ ಪಲ್ಟಿ

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ಚಾಲಕನ ಆಯತಪ್ಪಿ ಸಾರಿಗೆ ಸಂಸ್ಥೆಯ ರಾಜಹಂಸ ಸ್ಪೀಪರ್ ಕೋಚ್ ಬಸ್ ಗುರುವಾರ ಪಲ್ಟಿಯಾಗಿದೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಾಲೂಕಿನ ಮಾಳೂರು ಕ್ರಾಸ್ ನಲ್ಲಿ ಘಟನೆ ಸಂಭವಿಸಿದ್ದು, ಚಾಲಕ ಅಶೋಕ್ ಮತ್ತು […]

ಚಿನ್ನದ ಆಸೆ ತೋರಿಸಿ ದರೋಡೆ ಮಾಡಿದವರು ಅರೆಸ್ಟ್, ಆರೋಪಿಗಳು ಮಾಡಿದ ಪ್ಲಾನ್ ಕೇಳಿದರೆ ಶಾಕ್ ಆಗ್ತೀರಾ!

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ: ತನ್ನ ಬಳಿ ಚಿನ್ನವಿದ್ದು, ಹಣ ನೀಡಿದರೆ ಅದನ್ನು ಕೊಡುವುದಾಗಿ ಹೇಳಿ ದೇವಿಕೊಪ್ಪ ಅರಣ್ಯ ಪ್ರದೇಶದ ಬಳಿ ಕರೆಸಿ ದರೋಡೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ | ಆನ್ಲೈನ್ […]

ಶಿವಮೊಗ್ಗ ಜಿಲ್ಲೆಯ ಹಲವೆಡೆ ವರುಣನ ಆರ್ಭಟ, ಗುಡುಗು, ಬಿರುಗಾಳಿ ಜೋರು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಇಡೀ ದಿನ ಬಿಸಿಲಿನ ಬೇಗೆಯಲ್ಲಿದ್ದ ಮಲೆನಾಡಿನ ಜನರಿಗೆ ಮಳೆರಾಯ ತಂಪೆರಚಿದ್ದಾನೆ. ಭಾನುವಾರ ಸಂಜೆಯಿಂದ ಜಿಲ್ಲೆಯ ಭದ್ರಾವತಿ, ಹೊಸನಗರ, ತೀರ್ಥಹಳ್ಳಿ, ಸಾಗರದಲ್ಲಿ ಭಾರಿ ಮಳೆಯಾಗುತ್ತಿದೆ. ಇದನ್ನೂ ಓದಿ | ಚಕ್ರಾ ಡ್ಯಾಂನಲ್ಲಿ […]

ಚಕ್ರಾ ಡ್ಯಾಂನಲ್ಲಿ ಮುಳುಗಿದ್ದ ಬೆಂಗಳೂರು ಮೂಲದ ವ್ಯಕ್ತಿಯ ಶವ ಪತ್ತೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹೊಸನಗರ ತಾಲೂಕಿನ ಚಕ್ರಾ ಡ್ಯಾಂನಲ್ಲಿಈಜಲು ಹೋಗಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ವ್ಯಕ್ತಿಯ ಶವ ಭಾನುವಾರ ಸಂಜೆ ಸಿಕ್ಕಿದೆ. ಇದನ್ನೂ ಓದಿ | ದೇವಸ್ಥಾನಕ್ಕೆ ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರು, ಚಕ್ರಾ ಹಿನ್ನೀರಿನಲ್ಲಿ […]

ದೇವಸ್ಥಾನಕ್ಕೆ ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರು, ಚಕ್ರಾ ಹಿನ್ನೀರಿನಲ್ಲಿ ಮುಳುಗಿ ಒಬ್ಬ ಸಾವು, ಮತ್ತೊಬ್ಬ ನಾಪತ್ತೆ

ಸುದ್ದಿ ಕಣಜ.ಕಾಂ ಹೊಸನಗರ: ತಾಲೂಕಿನ ಚಕ್ರಾ ಹಿನ್ನೀರಿನಲ್ಲಿ ಮುಳುಗಿ ಒಬ್ಬರು ಮೃತಪಟ್ಟಿದ್ದು, ಅದರಲ್ಲಿ ಒಬ್ಬರು ನಾಪತ್ತೆಯಾಗಿದ್ದಾರೆ. ಅವರ ಶೋಧ ಕಾರ್ಯ ನಡೆದಿದೆ. ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ! ಚಕ್ರಾನಗರದಲ್ಲಿರುವ […]

ಸೊಪ್ಪು ತಿಂದು ಮೂರು ಹಸುಗಳ ಸಾವು

ಸುದ್ದಿ ಕಣಜ.ಕಾಂ ಸೊರಬ: ತಾಲೂಕಿನ ಹಾಲಗಳಲೆ ಗ್ರಾಮದಲ್ಲಿ ಮೂರು ಹಸುಗಳು ಮೃತಪಟ್ಟಿವೆ. ಕಾಡು ಜಾತಿ ಗಿಡದ ಸೊಪ್ಪು ಸೇವಿಸಿ ಮೃತಪಟ್ಟಿರುವುದಾಗಿ ಹೇಳಲಾಗಿದೆ. ಈರಪ್ಪ ಎಂಬುವವರಿಗೆ ಸೇರಿದ ಹಸುಗಳು ಮೃತಪಟ್ಟಿದ್ದು, ಪರಿಹಾರ ನೀಡುವಂತೆ ಆಗ್ರಹಿಸಲಾಗಿದೆ.

ಕೇಳಿದ ಔಷಧಿ ಇಲ್ಲವೆಂದಿದ್ದಕ್ಕೆ ಮೆಡಿಕಲ್ ಮಾಲೀಕನ ಮೇಲೆ ಹಲ್ಲೆ, ಮುಂದೇನಾಯ್ತು?

ಸುದ್ದಿ‌ಕಣಜ.ಕಾಂ ಸಾಗರ: ಕೇಳಿದ ಔಷಧಿ ಇಲ್ಲ ಎಂದಿದ್ದಕ್ಕೆ ಮೆಡಿಕಲ್ ಶಾಪ್ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕಾರ್ಗಲ್ ನಲ್ಲಿ ನಡೆದಿದೆ. ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ! ಕಾರ್ಗಲ್ […]

ಭದ್ರಾವತಿ, ಶಿಕಾರಿಪುರದಲ್ಲಿ ನಿಷೇಧಾಜ್ಞೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಶಿಕಾರಿಪುರ ಪುರಸಭೆ, ಚುರ್ಚುಗುಂಡಿ ಮತ್ತು ತರಲಘಟ್ಟ ಗ್ರಾಮ ಪಂಚಾಯಿತಿ, ಭದ್ರಾವತಿ ತಾಲ್ಲೂಕಿನ ಕೋಮಾರನಹಳ್ಳಿ, ವೀರಾಪುರ ಗ್ರಾಪಂ ಚುನಾವಣೆ ಮಾರ್ಚ್ 27ರಂದು ನಡೆಯಲಿವೆ. ಹೀಗಾಗಿ, ಇವುಗಳ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ […]

ಎಮ್ಮೆಹಟ್ಟಿ ಗ್ರಾಪಂ ಹೊಳೆಹೊನ್ನೂರಿಗೆ ಸೇರಿಸದಂತೆ ಪ್ರತಿಭಟನೆ

ಸುದ್ದಿ ಕಣಜ.ಕಾಂ ಭದ್ರಾವತಿ: ತಾಲೂಕಿನ ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿಯನ್ನು ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಿಂದ ಕೈ ಬಿಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ! ಎಮ್ಮೆಹಟ್ಟಿ […]

ನರಸೀಪುರ ನಾಟಿ ಔಷಧ ವಿತರಣೆ ತಾತ್ಕಾಲಿಕ ಸ್ಥಗಿತ, ಕಾರಣವೇನು ಗೊತ್ತಾ?

ಸುದ್ದಿ ಕಣಜ.ಕಾಂ ಸಾಗರ: ಕೋವಿಡ್ ಎರಡನೇ ಅಲೆ ಹಿನ್ನೆಲೆ ನಾಟಿ ನಾಟಿ ಔಷಧ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಔಷಧ ಪಡೆಯುವುದಕ್ಕಾಗಿ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳಾ ಸೇರಿದಂತೆ ನಾನಾ ಕಡೆಗಳಿಂದ ಜನ ಆಗಮಿಸುತ್ತಾರೆ. […]

error: Content is protected !!