TECHNOLOGY | ಶೀಘ್ರವೇ Internet ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ, ಬ್ರಾಡ್ ಬ್ಯಾಂಡ್ ಸಮಿತಿ ರಚನೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಾರ್ವಜನಿಕರು ಎದುರಿಸುತ್ತಿರುವ ಇಂಟರ್‍ನೆಟ್ ಮತ್ತು ಮೊಬೈಲ್ ನೆಟ್ ವರ್ಕ್ ಸಮಸ್ಯೆಗಳಿಗೆ ಪರಿಹರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಬ್ರಾಂಡ್ ಬ್ಯಾಂಡ್ ಸಮಿತಿಯನ್ನು ರಚಿಸಲಾಗಿದೆ. ಜತೆಗೆ, ರಾಜ್ಯ ಮತ್ತು ಜಿಲ್ಲಾಮಟ್ಟದ ದೂರ ಸಂಪರ್ಕ […]

Koo ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು, ಮೋದಿ ಮನ್ ಕೀ ಬಾತ್ ನಲ್ಲೂ ಹೊಗಳಿದ್ರು!

SPECIAL REPORT | ಸುದ್ದಿ ಕಣಜ.ಕಾಂ ಸೋಶಿಯಲ್ ಮೀಡಿಯಾ ಬಳಕೆ ಮಾಡುವ ಬಹುತೇಕರಿಗೆ `ಥೂ… ಸ್ಥಳೀಯ ಭಾಷೆಯಲ್ಲಿ ಚಾಟ್ ಮಾಡುವ ಅವಕಾಶ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರ್ತಿತ್ತು’ ಎನಿಸಿರಲೇಬೇಕು. ಕೆಲವೊಮ್ಮೆ ಅನಿಸಿದ ಭಾವವನ್ನು ಪರಭಾಷೆಯಲ್ಲಿ […]

ರೈತರಿಂದಲೇ ಬೆಳೆ ಸಮೀಕ್ಷೆ, ನೋಂದಣಿಗೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೃಷಿ ಇಲಾಖೆಯು ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರೈತರಿಂದಲೇ ಬೆಳೆ ಸಮೀಕ್ಷೆ ವಿವರಗಳನ್ನು ಅಪ್‍ಲೋಡ್ ಮಾಡಲು ಮೊಬೈಲ್ ಆಪ್‍ನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನೂ ಓದಿ | ಅಕೇಶಿಯಾ […]

ಚೀನಾಗೆ ಭಾರತದ ಮತ್ತೊಂದು ಡಿಚ್ಚಿ, ಬಹುತೇಕ ಡೇಟಿಂಗ್ ಆಪ್’ಗಳಿಗೆ ಗುನ್ನಾ

ಸುದ್ದಿ ಕಣಜ.ಕಾಂ ಬೆಂಗಳೂರು: ಭಾರತವು ಚೀನಾ ವಿರುದ್ಧ ಮೂರನೇ ಹಂತದ ಡಿಜಿಟಲ್ ಸ್ಟೆçöÊಕ್ ಮಾಡಿದೆ. ಈಗ ಚೀನಾದ 43 ಆಪ್’ಗಳನ್ನು ನಿಷೇಧಿಸಿದೆ. ಜುಲೈನಲ್ಲಿ 47 ಮತ್ತು ಸೆಪೆಂಬರ್’ನಲ್ಲಿ 118 ಸೇರಿ ಒದುವರೆಗೆ 208 ಚೀನಿ […]

error: Content is protected !!