ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆ ಧಾರಣೆ ಉತ್ತಮವಾಗಿದೆ. ಗುರುವಾರ ರಾಜ್ಯದ ಇನ್ನುಳಿದ ಜಿಲ್ಲೆಗಳಿಗೆ ಹೋಲಿಸಿದರೆ ಯಲ್ಲಾಪುರದಲ್ಲಿ ಗರಿಷ್ಠ ಬೆಲೆ ಅಧಿಕವಿದೆ.
| ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಡಿಕೆ ಧಾರಣೆ | |||
| ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
| ಕಾರ್ಕಳ | ನ್ಯೂ ವೆರೈಟಿ | 40000 | 45000 |
| ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
| ಕುಂದಾಪುರ | ಹಳೆ ಚಾಲಿ | 48000 | 53000 |
| ಕುಂದಾಪುರ | ಹೊಸ ಚಾಲಿ | 38000 | 44000 |
| ಕುಮುಟ | ಕೋಕ | 18860 | 34200 |
| ಕುಮುಟ | ಚಿಪ್ಪು | 26039 | 42319 |
| ಕುಮುಟ | ಹಳೆ ಚಾಲಿ | 48409 | 49659 |
| ಕುಮುಟ | ಹೊಸ ಚಾಲಿ | 35669 | 41424 |
| ಚನ್ನಗಿರಿ | ರಾಶಿ | 46422 | 47939 |
| ಪುತ್ತೂರು | ಕೋಕ | 11000 | 26000 |
| ಪುತ್ತೂರು | ನ್ಯೂ ವೆರೈಟಿ | 27500 | 45000 |
| ಬಂಟ್ವಾಳ | ಕೋಕ | 12500 | 25000 |
| ಬಂಟ್ವಾಳ | ನ್ಯೂ ವೆರೈಟಿ | 27500 | 45000 |
| ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
| ಯಲ್ಲಾಪೂರ | ಕೆಂಪುಗೋಟು | 31542 | 36109 |
| ಯಲ್ಲಾಪೂರ | ಕೋಕ | 21899 | 31899 |
| ಯಲ್ಲಾಪೂರ | ಚಾಲಿ | 40311 | 50050 |
| ಯಲ್ಲಾಪೂರ | ತಟ್ಟಿಬೆಟ್ಟೆ | 38042 | 45818 |
| ಯಲ್ಲಾಪೂರ | ಬಿಳೆ ಗೋಟು | 29299 | 39669 |
| ಯಲ್ಲಾಪೂರ | ರಾಶಿ | 46299 | 51990 |
| ಸಿರಸಿ | ಚಾಲಿ | 39129 | 50509 |
| ಸಿರಸಿ | ಬೆಟ್ಟೆ | 36899 | 46309 |
| ಸಿರಸಿ | ಬಿಳೆ ಗೋಟು | 25399 | 43239 |
| ಸಿರಸಿ | ರಾಶಿ | 46599 | 49189 |
| ಸಾಗರ | ಕೆಂಪುಗೋಟು | 34919 | 38199 |
| ಸಾಗರ | ಕೋಕ | 15099 | 38299 |
| ಸಾಗರ | ಚಾಲಿ | 34786 | 47399 |
| ಸಾಗರ | ಬಿಳೆ ಗೋಟು | 19899 | 32899 |
| ಸಾಗರ | ರಾಶಿ | 42009 | 47970 |
| ಸಾಗರ | ಸಿಪ್ಪೆಗೋಟು | 8290 | 26540 |
https://www.suddikanaja.com/2021/12/20/arecanut-rate-hike-in-karnataka/

