ಸುದ್ದಿ ಕಣಜ.ಕಾಂ | KARNATAKA | AREACANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಸೋಮವಾರ ಇಳಿಮುಖ ಕಂಡಿದ್ದ ರಾಶಿ ಅಡಿಕೆ ಬೆಲೆಯು ಮಂಗಳವಾರ ಸ್ಥಿರತೆ ಕಂಡುಕೊಂಡಿದೆ. ಶಿವಮೊಗ್ಗ, ಸಿರಸಿ, ಸಿದ್ದಾಪುರದಲ್ಲಿ ನಿನ್ನೆಗೆ ಹೋಲಿಸಿದರೆ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ 50-100 ರೂ. ಏರಿಕೆಯಾಗಿದೆ.
| ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
| ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
| ಕುಂದಾಪುರ | ಹಳೆ ಚಾಲಿ | 46000 | 53000 |
| ಕುಂದಾಪುರ | ಹೊಸ ಚಾಲಿ | 38000 | 44000 |
| ಚನ್ನಗಿರಿ | ರಾಶಿ | 45899 | 47539 |
| ಬಂಟ್ವಾಳ | ಕೋಕ | 12500 | 25000 |
| ಬಂಟ್ವಾಳ | ನ್ಯೂ ವೆರೈಟಿ | 27500 | 45000 |
| ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
| ಭದ್ರಾವತಿ | ರಾಶಿ | 44099 | 47299 |
| ಮಂಗಳೂರು | ಕೋಕ | 16000 | 33000 |
| ಶಿವಮೊಗ್ಗ | ಗೊರಬಲು | 19159 | 36669 |
| ಶಿವಮೊಗ್ಗ | ಬೆಟ್ಟೆ | 48099 | 53899 |
| ಶಿವಮೊಗ್ಗ | ರಾಶಿ | 43089 | 47299 |
| ಶಿವಮೊಗ್ಗ | ಸರಕು | 54100 | 75000 |
| ಸಿದ್ಧಾಪುರ | ಕೆಂಪುಗೋಟು | 26099 | 34099 |
| ಸಿದ್ಧಾಪುರ | ಕೋಕ | 28612 | 38109 |
| ಸಿದ್ಧಾಪುರ | ಚಾಲಿ | 46589 | 48499 |
| ಸಿದ್ಧಾಪುರ | ತಟ್ಟಿಬೆಟ್ಟೆ | 36899 | 47499 |
| ಸಿದ್ಧಾಪುರ | ಬಿಳೆ ಗೋಟು | 26599 | 38512 |
| ಸಿದ್ಧಾಪುರ | ರಾಶಿ | 44099 | 48509 |
| ಸಿದ್ಧಾಪುರ | ಹೊಸ ಚಾಲಿ | 32789 | 40869 |
| ಸಿರಸಿ | ಚಾಲಿ | 34759 | 49409 |
| ಸಿರಸಿ | ಬೆಟ್ಟೆ | 23299 | 46891 |
| ಸಿರಸಿ | ಬಿಳೆ ಗೋಟು | 20119 | 42299 |
| ಸಿರಸಿ | ರಾಶಿ | 35909 | 48799 |
| ಸಾಗರ | ಕೆಂಪುಗೋಟು | 35299 | 36899 |
| ಸಾಗರ | ಕೋಕ | 20786 | 36509 |
| ಸಾಗರ | ಚಾಲಿ | 41869 | 44599 |
| ಸಾಗರ | ಬಿಳೆ ಗೋಟು | 19869 | 32699 |
| ಸಾಗರ | ರಾಶಿ | 44009 | 46999 |
| ಸಾಗರ | ಸಿಪ್ಪೆಗೋಟು | 5890 | 24689 |
https://www.suddikanaja.com/2021/12/31/rashi-areca-price-decline-in-karnataka-today-arecanut-price/

