ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆಯ ಧಾರಣೆಯು ಸತತ ಎರಡನೇ ದಿನವೂ ಏರಿಕೆ ಕಂಡಿದೆ. ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಬೆಲೆಯು ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರದಂದು 152 ರೂ. ಹೆಚ್ಚಳವಾಗಿದೆ. ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ಕೆಳಗಿನಂತಿದೆ.
| ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
| ಕಾರ್ಕಳ | ನ್ಯೂ ವೆರೈಟಿ | 30000 | 37500 |
| ಕಾರ್ಕಳ | ವೋಲ್ಡ್ ವೆರೈಟಿ | 40000 | 49000 |
| ಕುಂದಾಪುರ | ಹಳೆ ಚಾಲಿ | 53000 | 55000 |
| ಕುಂದಾಪುರ | ಹೊಸ ಚಾಲಿ | 40000 | 47500 |
| ಚಿತ್ರದುರ್ಗ | ಅಪಿ | 44639 | 45069 |
| ಚಿತ್ರದುರ್ಗ | ಕೆಂಪುಗೋಟು | 28100 | 28500 |
| ಚಿತ್ರದುರ್ಗ | ಬೆಟ್ಟೆ | 32119 | 32599 |
| ಚಿತ್ರದುರ್ಗ | ರಾಶಿ | 44129 | 44559 |
| ಚನ್ನಗಿರಿ | ರಾಶಿ | 40000 | 45199 |
| ಪುತ್ತೂರು | ಕೋಕ | 11000 | 26000 |
| ಪುತ್ತೂರು | ನ್ಯೂ ವೆರೈಟಿ | 32000 | 38000 |
| ಬಂಟ್ವಾಳ | ಕೋಕ | 12500 | 25000 |
| ಬಂಟ್ವಾಳ | ನ್ಯೂ ವೆರೈಟಿ | 27500 | 38000 |
| ಬಂಟ್ವಾಳ | ವೋಲ್ಡ್ ವೆರೈಟಿ | 48000 | 54500 |
| ಸಿರಸಿ | ಕೆಂಪುಗೋಟು | 24709 | 30169 |
| ಸಿರಸಿ | ಚಾಲಿ | 28499 | 40300 |
| ಸಿರಸಿ | ಬೆಟ್ಟೆ | 36899 | 38899 |
| ಸಿರಸಿ | ಬಿಳೆ ಗೋಟು | 20899 | 34700 |
| ಸಿರಸಿ | ರಾಶಿ | 37669 | 43851 |
https://suddikanaja.com/2022/12/16/rashi-arecanut-rate-hike-in-karnataka-on-friday/


