ಎಸ್.ಎಸ್.ಎಲ್.ಸಿ, ಪಿಯುಸಿ ಮುಗಿದಿದೆಯೇ? ಇಲ್ಲಿದೆ ಸುವರ್ಣ ಅವಕಾಶ

pexels pixabay 279746 min

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎಸ್.ಎಸ್.ಎಲ್.ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿದ್ದೀರಾ? ಒಂದುವೇಳೆ, ಪಿಯುಸಿ ಅನುತ್ತಿರ್ಣರಾಗಿದ್ದೀರಾ.. ಹಾಗಾದರೆ ನಿಮಗೆ ಇಲ್ಲಿದೆ ಸುವರ್ಣ ಅವಕಾಶ.
ಪ್ರತಿಷ್ಠಿತ ಸರ್ಜಿ ಆಸ್ಪತ್ರೆಯ ಸರ್ಜಿ ಅಲೈಡ್ ಹೆಲ್ತ್ ಸೆಂಟರ್‌ನಲ್ಲಿ ಉಚಿತವಾಗಿ ಬಿಎಸ್‌ಎಸ್ ತರಬೇತಿ ನೀಡಲಾಗುತ್ತಿದೆ.
ಯಾವ ವಿಭಾಗ?: ಎಲ್ಲ ಕೋರ್ಸ್ಗಳು ಎರಡು ವರ್ಷಗಳ ಅವಧಿಯದ್ದಾಗಿವೆ. ಡಿಪ್ಲೋಮಾ ಇನ್ ಫಿಜಿಯೋಥೆರಪಿ ಮತ್ತು ಅಕ್ಯೂಪೇಷನಲ್ ಥೆರಪಿ, ಡಿಪ್ಲೋಮಾ ಇನ್ ಇನ್‌ಪೇಷೆಂಟ್ ಕೇರ್ ಅಸಿಸ್ಟೆಂಟ್, ಡಿಪ್ಲೋಮಾ ಇನ್ ಫಾರ್ಮಾಸಿ ಅಸಿಸ್ಟೆಂಟ್, ಡಿಪ್ಲೋಮಾ ಇನ್ ಹಾಸ್ಪಿಟಲ್ ಫ್ರಂಟ್ ಆಫೀಸ್ ಮ್ಯಾನೇಜ್‌ಮೆಂಟ್, ಡಿಪ್ಲೋಮಾ ಇನ್ ಎಕ್ಸ್ರೇ ಇಮೇಜಿಂಗ್ ಟೆಕ್ನಾಲಜಿ.
ಇಲ್ಲಿಗೆ ಸಂಪರ್ಕಿಸಿ: ಹಾಲ್ ಟಿಕೆಟ್ ಮತ್ತು ಪರೀಕ್ಷಾ ವೆಚ್ಚಕ್ಕಾಗಿ 1 ಸಾವಿರ ರೂ. ಶುಲ್ಕ ಮಾತ್ರ ಪಡೆಯಲಾಗುತ್ತದೆ. ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಊಟ, ವಸತಿ ಉಚಿತವಾಗಿ ನೀಡಲಾಗುವುದು. ಜತೆಗೆ, ತರಬೇತಿ ಹೊಂದಿದ ನಂತರ ಉದ್ಯೋಗ ಸಿಗಲಿದೆ. ಆಸಕ್ತರು 9741146835, 9742933443 ಸಂಪರ್ಕಿಸಿ ಮಾಹಿತಿ ಪಡೆಯಬಹುದು.

Leave a Reply

Your email address will not be published. Required fields are marked *

error: Content is protected !!