ಸುದ್ದಿ ಕಣಜ ವರದಿಗೆ ಸ್ಪಂದನೆ: ಪಾಪ ನಾಯ್ಕ್ ಕುಟುಂಬಕ್ಕೆ ಸಿಕ್ತು 3 ಲಕ್ಷ ರೂ. ಪರಿಹಾರ

   ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್’ನಿಂದ ಮೃತಪಟ್ಟವರ ಹೆಣ ಸುಡುತ್ತಿದ್ದ ಮಹಾನಗರ ಪಾಲಿಕೆ ಗುತ್ತಿಗೆ ನೌಕರ ಪಾಪ ನಾಯ್ಕ್ ಅವರ ಕುಟುಂಬಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ. ಗಂಡನನ್ನು ಕಳೆದು ಸಂಕಷ್ಟದಲ್ಲಿದ್ದ ಸಂತ್ರಸ್ತೆ ಸವಿತಾಗೆ ಎರಡು … Continue reading ಸುದ್ದಿ ಕಣಜ ವರದಿಗೆ ಸ್ಪಂದನೆ: ಪಾಪ ನಾಯ್ಕ್ ಕುಟುಂಬಕ್ಕೆ ಸಿಕ್ತು 3 ಲಕ್ಷ ರೂ. ಪರಿಹಾರ