ನಡೆದಿದ್ದೇನು?: ಮಗ ಗದ್ದೆಗೆ ಹೋದಾಗ ಮನೆಯಲ್ಲಿದ್ದ ಸೊಸೆಯ ಮೇಲೆಯೇ ಮಾವ ಅತ್ಯಾಚಾರ ಮಾಡಿದ್ದಾನೆ.
ಮಗನ ಮದುವೆಯಾಗಿ ಕೇವಲ ಎಂಟು ತಿಂಗಳಾಗಿತ್ತು. ಹೀಗಿರುವಾಗ, 19 ವರ್ಷದ ಸೊಸೆಯ ಮೇಲೆ ಮಾವ ಅತ್ಯಾಚಾರ ಮಾಡಿದ್ದಾನೆ. ಕೃತ್ಯ ಎಸಗಿರುವ 65 ವರ್ಷದ ರಂಗನಾಥ್ನನ್ನು ಕುಂಸಿ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ತವರು ಮನೆಗೆ ಕಳುಹಿಸಲಾಗಿದೆ.
ಸುದ್ದಿ ಕಣಜ.ಕಾಂ | CITY | CITIZEN VOICE ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಆರ್.ಎಂ.ಎಲ್.ನಗರದಲ್ಲಿ ರಸ್ತೆ ಅಗೆದು 45 ದಿನಗಳು ಕಳೆದಿವೆ. ಆದರೆ, ಇದುವರೆಗೆ ಕಾಮಗಾರಿಯೂ ಪೂರ್ಣಗೊಳಿಸಿಲ್ಲ. ಗುಂಡಿಯೂ ಮುಚ್ಚಿಲ್ಲ. ಇದರಿಂದಾಗಿ, […]
ಸುದ್ದಿ ಕಣಜ.ಕಾಂ | KARNATKA | VEHICLE REGISTRATION ಶಿವಮೊಗ್ಗ: ಹೊಸದಾಗಿ ವಾಹನ ಖರೀದಿಸುವುದಕ್ಕಿಂತ ಅದರ ನೋಂದಣಿಯೇ ಮಾಲೀಕರಿಗೆ ದೊಡ್ಡ ಸವಾಲಾಗಿತ್ತು. ಹಲವು ಸಲ ಆರ್.ಟಿ.ಒ ಕಚೇರಿಗೆ ಎಡತಾಕಿದರೂ ಪ್ರಯೋಜನವಾಗುತಿರಲಿಲ್ಲ. ಆದರೆ, ಇನ್ಮುಂದೆ […]
ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ರಾಜೀವಗಾಂಧಿ ಬಡಾವಣೆಯಲ್ಲಿ ಬಜರಂಗ ದಳದ ಕಾರ್ಯಕರ್ತ ಕಾಂತರಾಜು(27) ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಮಂಗಳವಾರ […]