ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬುಧವಾರವಷ್ಟೇ 90ಕ್ಕೆ ಇಳಿದ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಗುರುವಾರ 102ಕ್ಕೆ ಏರಿಕೆಯಾಗಿದೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ 32 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ದಾಖಲಾಗಿದ್ದಾರೆ. ಮನೆಯ ಆರೈಕೆಯಲ್ಲಿ 68 ಜನರಿದ್ದಾರೆ.
ತಾಲೂಕುವಾರು ವರದಿ: ಶಿವಮೊಗ್ಗ 12, ಭದ್ರಾವತಿ 6, ಶಿಕಾರಿಪುರ 1, ತೀರ್ಥಹಳ್ಳಿ 0, ಸೊರಬ 3, ಸಾಗರ 0, ಹೊಸನಗರ 0.