ವಿನೋಬನಗರದ ಪ್ರಿಯದರ್ಶಿನಿ ಶಾಲೆ ಸಮೀಪ ಕಾರು ಪಾರ್ಕಿಂಗ್ಗಾಗಿ ಗಲಾಟೆ ನಡೆದಿದೆ. ಟೆಕ್ಕಿ ಸಂತೋಷ್ ಎಂಬಾತ ಮಹಾನಗರ ಪಾಲಿಕೆ ಸದಸ್ಯೆಯೊಬ್ಬರ ಮಗ ಆಕಾಶ್ ಎಂಬಾತನ ಮೂಗಿನ ತುದಿಯನ್ನೇ ತುಂಡರಿಸಿದ್ದಾನೆ.
ಕಾರ್ಪೋರೇಟರ್ ಮತ್ತು ಪಕ್ಕದ ಮನೆಯ ನಿವೃತ್ತ ಎಎಸ್ಐ ಕುಟುಂಬದ ನಡುವೆ ಪಾರ್ಕಿಂಗ್ಗಾಗಿ ಪದೇ ಪದೆ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ. ಶುಕ್ರವಾರ ಸಹ ಇದೇ ವಿಚಾರ ತಾರಕಕ್ಕೇರಿದೆ. ರೊಚ್ಚಿಗೆದ್ದ ಸಂತೋಷ್ ಎಂಬಾತ ಆಕಾಶನ ಮೂಗನ್ನು ಬಾಯಿಂದ ಕಡಿದು ಕತ್ತರಿಸಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಮಹಾಮಾರಿಯಿಂದಾಗಿ ಕಳೆದ ಆರೇಳು ತಿಂಗಳಿಂದ ಸ್ಥಗಿತಗೊಂಡಿರುವ ರಂಗ ಚಟುವಟಿಕೆ ಮತ್ತೆ ಗರಿಗೆದರಲಿದೆ. ಶಿವಮೊಗ್ಗ ರೆಪರ್ಟರಿ ಕಲಾವಿದರು ಅಭಿನಯಿಸಿರುವ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನವು ನವೆಂಬರ್ 29 ಮತ್ತು […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ತೀರ್ಥಹಳ್ಳಿ ಮತ್ತು ಹೊಸನಗರದಲ್ಲಿ ಭಾನುವಾರ ಯಾವುದೇ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ 14 ಜನರಿಗೆ ಸೋಂಕು ತಗಲಿದ್ದು, 48 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಜತೆಗೆ, ಯಾವುದೇ […]
ಸುದ್ದಿ ಕಣಜ.ಕಾಂ | CITY | CRIME ಶಿವಮೊಗ್ಗ: ಸೋಮಿನಕೊಪ್ಪದ ಮೈತ್ರಿ ಅಪಾರ್ಟ್ಮೆಂಟ್ ಸಮೀಪವೇ ಇರುವ ಪೆಸಿಟ್ ಕಾಲೇಜಿಗೆ ಸೇರಿದ ನಾಲ್ಕು ಬಸ್ ಗಳಿಂದ ಅಂದಾಜು 55 ಸಾವಿರ ರೂಪಾಯಿ ಮೌಲ್ಯದ ಡೀಸೆಲ್ […]