ಅಕ್ರಮ ಕ್ವಾರಿಗಳಿಗೆ ಬೀಳಲಿದೆ ಬೀಗ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಕ್ರಮ ಕ್ವಾರಿಗಳನ್ನು ಸೀಜ್ ಮಾಡುವಂತೆ ಈಗಾಗಲೇ ಆದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಅಧಿವೇಶನದಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆ ಚರ್ಚೆ ಬರುವ ಸಾಧ್ಯತೆ ಇದೆ. ಜತೆಗೆ, ಅನೇಕ ಮಸೂದೆಗಳನ್ನು ಜಾರಿಗೆ ತರುವುದಾಗಿ ಹೇಳಿದರು.
ಸಕ್ರಮ ಕ್ವಾರಿಗಳು ಸೇಫ್ | ಅಭಿವೃದ್ಧಿ ದೃಷ್ಟಿಯಿಂದ ಜಲ್ಲಿ ಅಗತ್ಯವಿದೆ. ಹೀಗಾಗಿ, ಸಕ್ರಮ ಕ್ವಾರಿಗಳನ್ನು ನಿಲ್ಲಿಸುವುದಿಲ್ಲ ಎಂದರು.

error: Content is protected !!