ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆ ಧಾರಣೆ ಮತ್ತೆ ಇಳಿಕೆಯಾಗಿದೆ. ಶಿವಮೊಗ್ಗದಲ್ಲಿ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ ಬುಧವಾರಕ್ಕೆ ಹೋಲಿಸಿದರೆ ಗುರುವಾರ 63 ರೂಪಾಯಿ ಇಳಿಕೆಯಾಗಿದೆ. ಸಿದ್ದಾಪುರದಲ್ಲಿ 210 ರೂ., ಸಿರಸಿಯಲ್ಲಿ 118 ರೂ. ಇಳಿಕೆಯಾಗಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಂದಾಪುರ | ಹಳೆ ಚಾಲಿ | 51500 | 52500 |
ಕುಂದಾಪುರ | ಹೊಸ ಚಾಲಿ | 43500 | 44500 |
ಕುಮುಟ | ಕೋಕ | 14699 | 29488 |
ಕುಮುಟ | ಚಿಪ್ಪು | 24109 | 31988 |
ಕುಮುಟ | ಹಳೆ ಚಾಲಿ | 46599 | 48556 |
ಕುಮುಟ | ಹೊಸ ಚಾಲಿ | 33299 | 41079 |
ಚನ್ನಗಿರಿ | ರಾಶಿ | 44299 | 46500 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪುರ | ಅಪಿ | 53199 | 54390 |
ಯಲ್ಲಾಪುರ | ಕೆಂಪುಗೋಟು | 28611 | 35199 |
ಯಲ್ಲಾಪುರ | ಕೋಕ | 18969 | 29100 |
ಯಲ್ಲಾಪುರ | ತಟ್ಟಿಬೆಟ್ಟೆ | 38109 | 44279 |
ಯಲ್ಲಾಪುರ | ಬಿಳೆ ಗೋಟು | 24899 | 30895 |
ಯಲ್ಲಾಪುರ | ರಾಶಿ | 45860 | 51590 |
ಯಲ್ಲಾಪುರ | ಹಳೆ ಚಾಲಿ | 43089 | 46291 |
ಯಲ್ಲಾಪುರ | ಹೊಸ ಚಾಲಿ | 32699 | 41160 |
ಶಿವಮೊಗ್ಗ | ಗೊರಬಲು | 17120 | 34810 |
ಶಿವಮೊಗ್ಗ | ಬೆಟ್ಟೆ | 47589 | 50699 |
ಶಿವಮೊಗ್ಗ | ರಾಶಿ | 43069 | 46036 |
ಶಿವಮೊಗ್ಗ | ಸರಕು | 51069 | 75099 |
ಸಿದ್ಧಾಪುರ | ಕೆಂಪುಗೋಟು | 26899 | 32469 |
ಸಿದ್ಧಾಪುರ | ಕೋಕ | 17199 | 28499 |
ಸಿದ್ಧಾಪುರ | ಚಾಲಿ | 44699 | 45899 |
ಸಿದ್ಧಾಪುರ | ತಟ್ಟಿಬೆಟ್ಟೆ | 32689 | 40699 |
ಸಿದ್ಧಾಪುರ | ಬಿಳೆ ಗೋಟು | 22699 | 28899 |
ಸಿದ್ಧಾಪುರ | ರಾಶಿ | 43299 | 46799 |
ಸಿದ್ಧಾಪುರ | ಹೊಸ ಚಾಲಿ | 34299 | 40939 |
ಸಿರಸಿ | ಚಾಲಿ | 32899 | 41508 |
ಸಿರಸಿ | ಬೆಟ್ಟೆ | 34299 | 43699 |
ಸಿರಸಿ | ಬಿಳೆ ಗೋಟು | 23199 | 33813 |
ಸಿರಸಿ | ರಾಶಿ | 43068 | 46781 |
ಸಾಗರ | ಕೆಂಪುಗೋಟು | 16510 | 39819 |
ಸಾಗರ | ಕೋಕ | 14510 | 32809 |
ಸಾಗರ | ಚಾಲಿ | 31510 | 37100 |
ಸಾಗರ | ಬಿಳೆ ಗೋಟು | 14310 | 27499 |
ಸಾಗರ | ರಾಶಿ | 33300 | 46267 |
ಸಾಗರ | ಸಿಪ್ಪೆಗೋಟು | 7869 | 18999 |
https://www.suddikanaja.com/2022/02/04/today-arecanut-price-in-karnataka-4/