ಸುದ್ದಿ ಕಣಜ.ಕಾಂ | DISTRICT | POCSO ಶಿವಮೊಗ್ಗ: ಅಪ್ರಾಪ್ತೆಯೊಂದಿಗೆ ಮದುವೆಯಾಗಿದ್ದ ಕಾರಣಕ್ಕೆ ಮದುಮಗ ಸೇರಿದಂತೆ ಕಲ್ಯಾಣ ಕಾರ್ಯಕ್ಕೆ ಸಾಕ್ಷಿಯಾದ ಒಟ್ಟು 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪುರೋಹಿತ, ಆಮಂತ್ರಣ ಪತ್ರಿಕೆ ಮುದ್ರಿಸಿದವರು,…
View More Arrest | ಬೀಗರೂಟ ತಂದ ಫಜೀತಿ, ಬಾಣಸಿಗ ಸೇರಿ 11 ಜನರ ವಿರುದ್ಧ ಕೇಸ್Category: Crime
Fire accident | ಬೆಳ್ಳಂಬೆಳಗ್ಗೆ ಪ್ರಾವಿಜನ್ ಸ್ಟೋರ್ಗೆ ಬೆಂಕಿ, ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಭಸ್ಮ
ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ವಿನೋಬನಗರದ ನಾಗೇಂದ್ರ ಕಾಲೋನಿ(Nagendra colony)ಯಲ್ಲಿ ಸದಾನಂದ್ ಬಂಗಾರಪ್ಪ ಅವರಿಗೆ ಸೇರಿದ ಪ್ರಾವಿಜನಲ್ ಸ್ಟೋರ್(provisional store)ಗೆ ಮಂಗಳವಾರ ಬೆಳ್ಳಂಬೆಳಗ್ಗೆ ಬೆಂಕಿ (fire) ಬಿದ್ದಿದ್ದು, ಲಕ್ಷಾಂತರ…
View More Fire accident | ಬೆಳ್ಳಂಬೆಳಗ್ಗೆ ಪ್ರಾವಿಜನ್ ಸ್ಟೋರ್ಗೆ ಬೆಂಕಿ, ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಭಸ್ಮMobile theft | ಶೋರೂಂನಿಂದಲೇ ಆ್ಯಪಲ್ ಮೊಬೈಲ್ ದೋಚಿ ಎಸ್ಕೆಪ್ ಆಗಿದ್ದ ಯುವಕ ಅರೆಸ್ಟ್
ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಶೋರೂಂನಿಂದಲೇ ಎರಡು ಆ್ಯಪಲ್ (apple) ಕಂಪನಿಯ ಮೊಬೈಲ್’ಗಳನ್ನು ದೋಚಿ ಪರಾರಿಯಾಗಿದ್ದ ವ್ಯಕ್ತಿಯನ್ನು ಸೋಮವಾರ ಬಂಧಿಸಿ, ಆತನ ಬಳಿಯಿಂದ ಮೊಬೈಲ್’ಗಳನ್ನು ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರು…
View More Mobile theft | ಶೋರೂಂನಿಂದಲೇ ಆ್ಯಪಲ್ ಮೊಬೈಲ್ ದೋಚಿ ಎಸ್ಕೆಪ್ ಆಗಿದ್ದ ಯುವಕ ಅರೆಸ್ಟ್ಶಾಲೆಯಲ್ಲಿಟ್ಟಿದ್ದ ವಿದ್ಯುತ್ ಕೇಬಲ್ ಬಂಡಲ್’ಗಳ ಕಳ್ಳತನ
ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಶಾಲೆಯಲ್ಲಿಟ್ಟಿದ್ದ ವಿದ್ಯುತ್ ಕೇಬಲ್ ಕಳ್ಳತನ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆ.ಆರ್.ಪುರಂನಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿಟ್ಟಿದ್ದ ವಿದ್ಯುತ್ ತಂತಿಯನ್ನು ಕಳ್ಳತನ ಮಾಡಲಾಗಿದೆ.…
View More ಶಾಲೆಯಲ್ಲಿಟ್ಟಿದ್ದ ವಿದ್ಯುತ್ ಕೇಬಲ್ ಬಂಡಲ್’ಗಳ ಕಳ್ಳತನMurder | ಗಾಡಿಕೊಪ್ಪದಲ್ಲಿ ಯುವಕನ ಕೊಲೆ
ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಗಾಡಿಕೊಪ್ಪದಲ್ಲಿ ಬಾಟಲಿ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. READ | ದೆಹಲಿಯ…
View More Murder | ಗಾಡಿಕೊಪ್ಪದಲ್ಲಿ ಯುವಕನ ಕೊಲೆಮನೆಗೆ ನುಗ್ಗಿ ಹಣಕ್ಕಾಗಿ ಉದ್ಯಮಿಗೆ ಜೀವ ಬೆದರಿಕೆ, ಆರೋಪಿ ಅರೆಸ್ಟ್
ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಹಣಕ್ಕಾಗಿ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಕಾತಿ ಅಕ್ರಂ ಅಲಿಯಾಸ್ ಕುಲ್ಡ ಅಕ್ರಂ ಎಂಬಾತನನ್ನು ಬಂಧಿಸಲಾಗಿದೆ. ಈತ ಎಂಕೆಕೆ…
View More ಮನೆಗೆ ನುಗ್ಗಿ ಹಣಕ್ಕಾಗಿ ಉದ್ಯಮಿಗೆ ಜೀವ ಬೆದರಿಕೆ, ಆರೋಪಿ ಅರೆಸ್ಟ್ಬೆಳ್ಳಂಬೆಳಗ್ಗೆ ಕುವೆಂಪು ರಸ್ತೆಯಲ್ಲಿ ದರೋಡೆ ಮಾಡಿದವರು ಅರೆಸ್ಟ್
ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ಇತ್ತೀಚೆಗೆ ಬೆಳ್ಳಂಬೆಳಗ್ಗೆ ಕುವೆಂಪು ರಸ್ತೆ(Kuvempu Road)ಯಲ್ಲಿ ದರೋಡೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಇನ್ನಷ್ಟು ಅಪರಾಧ (crime) ಕೃತ್ಯಗಳಲ್ಲಿ…
View More ಬೆಳ್ಳಂಬೆಳಗ್ಗೆ ಕುವೆಂಪು ರಸ್ತೆಯಲ್ಲಿ ದರೋಡೆ ಮಾಡಿದವರು ಅರೆಸ್ಟ್ಹಂದಿ ಅಣ್ಣಿ ಕೊಲೆಗೈದ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ರೌಡಿಶೀಟರ್ ಹಂದಿ ಅಣ್ಣಿ(Handi anni)ಯನ್ನು ಕೊಲೆಗೈದಿದ್ದ ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಕಸ್ಟಡಿ ಬುಧವಾರ ಅಂತ್ಯಗೊಂಡಿದ್ದರಿಂದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.…
View More ಹಂದಿ ಅಣ್ಣಿ ಕೊಲೆಗೈದ ಆರೋಪಿಗಳಿಗೆ ನ್ಯಾಯಾಂಗ ಬಂಧನಪೊಲೀಸರ ಬಲೆಗೆ ರೆಡ್ ಹ್ಯಾಂಡ್ ಆಗಿ ಬಿದ್ದ ಮೊಬೈಲ್ ಕಳ್ಳರು, ರಾಶಿ ಮೊಬೈಲ್ ಸೀಜ್
ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ನಗರದ ಅರಸ್ ವೆಜ್ ಹೋಟೆಲ್ ಬಳಿ ಕಳ್ಳತನ ಮಾಡಿ ತಂದಿದ್ದ ಮೊಬೈಲ್’ಗಳನ್ನು ಮಾರಾಟ ಮಾಡಿದ್ದಾಗ ರೆಡ್ ಹ್ಯಾಂಡ್ ಆಗಿ ಇಬ್ಬರು ಪೊಲೀಸರ ಬಲೆಗೆ…
View More ಪೊಲೀಸರ ಬಲೆಗೆ ರೆಡ್ ಹ್ಯಾಂಡ್ ಆಗಿ ಬಿದ್ದ ಮೊಬೈಲ್ ಕಳ್ಳರು, ರಾಶಿ ಮೊಬೈಲ್ ಸೀಜ್ಶಿವಮೊಗ್ಗದಲ್ಲಿ ಪೊಲೀಸರ ಹೈಅಲರ್ಟ್, ತಲ್ವಾರ್ ಸೇರಿ ಮಾರಕಾಸ್ತ್ರಗಳು ಸೀಜ್
ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ನಗರದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲಿಸಲಾಗಿದೆ.…
View More ಶಿವಮೊಗ್ಗದಲ್ಲಿ ಪೊಲೀಸರ ಹೈಅಲರ್ಟ್, ತಲ್ವಾರ್ ಸೇರಿ ಮಾರಕಾಸ್ತ್ರಗಳು ಸೀಜ್