Railway | ಹಳಿ ಮೇಲೆ ಬಿದ್ದ ಮರ, ರೈಲು ಸಂಚಾರ ಸ್ಥಗಿತ, ರೈಲ್ವೆ ಅಧಿಕಾರಿಗಳು ಹೇಳಿದ್ದೇನು?

ಸುದ್ದಿ ಕಣಜ.ಕಾಂ ಹೊಸನಗರ HOSANAGARA: ಮಲೆನಾಡಿನಲ್ಲಿ ನಿರಂತರ ಮಳೆ‌ ಸುರಿಯುತ್ತಿದ್ದು, ತಾಲೂಕಿನ ಅರಸಾಳು ಹತ್ತಿರ ರೈಲ್ವೆ ಹಳಿಯ ಮೇಲೆ ಶುಕ್ರವಾರ ರಾತ್ರಿ ಮರ ಬಿದ್ದಿದೆ. ಈ ವೇಳೆ‌ ವಿದ್ಯುತ್ ಲೈನ್ ಕಡಿತಗೊಂಡಿದೆ. ಈ ಕಾರಣದಿಂದಾಗಿ […]

Rain damage | ಕೊಡಚಾದ್ರಿ ಸಮೀಪ ಧರೆ ಕುಸಿತ, ಕಿರುಸೇತುವೆ ಕುಸಿತದಿಂದ ಸಂಪರ್ಕ ಕಳೆದುಕೊಳ್ಳುವ ಭೀತಿಯಲ್ಲಿ ಜನ, ಮನೆ ಕುಸಿದರೂ ಅಧಿಕಾರಿಗಳು ಡೋಂಟ್ ಕೇರ್!

ಸುದ್ದಿ ಕಣಜ.ಕಾಂ ಹೊಸನಗರ HOSANAGARA: ಕೊಡಚಾದ್ರಿ (Kodachadri) ಸಮೀಪದ ಕಟ್ಟಿನಹೊಳೆ- ಗೌರಿಕೆರೆ ನಡುವೆ ಬುಧವಾರ ಧರೆ ಕುಸಿತ(land sliding)ವಾಗಿದೆ. ಮಳೆ ಹೀಗೆಯೇ ಮುಂದುವರಿದರೆ ಇನ್ನಷ್ಟು ಧರೆ ಕುಸಿತಗೊಂಡು ಸಂಪರ್ಕ ಕಡಿತಗೊಳ್ಳುವ ಆತಂಕ ಇದೆ. ನಿಟ್ಟೂರು […]

Traffic Jam | ಹೆದ್ದಾರಿಯಲ್ಲಿ ಬಿದ್ದ ಮರ, 4 ಗಂಟೆ ಟ್ರಾಫಿಕ್ ಜಾಮ್, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಹೊಸನಗರ HOSANAGARA: ಮಲೆನಾಡಿನಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿದೆ. ಆದರೆ, ಅಲ್ಲಲ್ಲಿ ಮರಗಳು ಧರೆಗುರುಳಿತ್ತಿದ್ದು, ಅನಾಹುತಗಳು ಸಂಭವಿಸುತ್ತಿವೆ. READ |  ಮಲೆನಾಡಿನಲ್ಲಿ ಭೂಕುಸಿತ 1,352 ಗ್ರಾಮಗಳನ್ನು ಗುರುತಿಸಿದ ಸರ್ಕಾರ, ಮೀಸಲಿಟ್ಟ ಅನುದಾನವೆಷ್ಟು? ಹೊಸನಗರ […]

Shivamogga Police | ಮೂವರ ಪ್ರಾಣ ರಕ್ಷಿಸಿದ ಪೊಲೀಸರು, ಭೇಷ್ ಎಂದ ಎಸ್ಪಿ

ಸುದ್ದಿ‌ ಕಣಜ.ಕಾಂ ಸಾಗರ SAGAR: ಸಾಗರ ತಾಲೂಕಿನ ಕುಗ್ವೆ (Kugve) ಗ್ರಾಮದ ಹೊಳೆಯ ಹತ್ತಿರ ಇಬ್ಬರು ಮಕ್ಕಳೊಂದಿಗೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆಂದು ತಿಳಿದ ಪೊಲೀಸರು ಅವರನ್ನು ರಕ್ಷಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸುತ್ತಿರುವ ಬಗ್ಗೆ 112 ERSS […]

Rain damage | ಹಾರಿಹೋದ ಎಲ್.ಕೆ.ಜಿ ಶಾಲೆ ಶೆಡ್! ಐದು ಮಕ್ಕಳು ಪ್ರಾಣಾಪಾಯದಿಂದ ಪಾರು

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಸಾಗರ ತಾಲೂಕು ಗೌರಿಹಳ್ಳ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ‌ ವಿಭಾಗದ ಶೆಡ್ ಗಾಳಿಗೆ ಹಾರಿ ಹೋಗಿದ್ದು, ಐವರು ಮಕ್ಕಳು ಜೀವಭಯದಿಂದ ಪಾರಾಗಿದ್ದಾರೆ. ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ […]

Launch | ಹಸಿರುಮಕ್ಕಿ ಲಾಂಚ್ ಸ್ಥಗಿತ, ಜನರಿಗೆ 40 ಕಿಮೀ ಹೆಚ್ಚುವರಿ ಪ್ರಯಾಣದ ಶಾಕ್

ಸುದ್ದಿ ಕಣಜ.ಕಾಂ ಸಾಗರ SAGARA: ಮಲೆನಾಡಿನಲ್ಲಿ ಮಳೆ ಕೈಕೊಟ್ಟ ಕಾರಣದಿಂದ ಶರಾವತಿ ಜಲಾಶಯದಲ್ಲಿ ನೀರಿನ‌ ಪ್ರಮಾಣ ಇಳಿಕೆಯಾಗಿದೆ. ಇದು ಲಾಂಚ್ ಸೇವೆ ಮೇಲೆ ಪರಿಣಾಮ ಬೀರಿದ್ದು, ಗುರುವಾರದಿಂದ ಹಸಿರುಮಕ್ಕಿ ನದಿಯಲ್ಲಿನ ಲಾಂಚ್ ಸೇವೆ ಸ್ಥಗಿತಗೊಂಡಿದೆ. […]

Petrol tanker | ಪೆಟ್ರೋಲ್‌ ಟ್ಯಾಂಕರ್ ಪಲ್ಟಿ, ಅತಂಕ‌ ಸೃಷ್ಟಿ, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಹೊಸನಗರ HOSANAGARA: ತಾಲೂಕಿನ ಕೋಡೂರು‌ ಸಮೀಪದ ಅಮ್ಮನಘಟ್ಟ ತಿರುವಿನಲ್ಲಿ ಪೆಟ್ರೋಲ್ ಟ್ಯಾಂಕರ್ ವೊಂದು‌ ಪಲ್ಟಿಯಾಗಿದ್ದು, ಕೆಲಹೊತ್ತು‌ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. READ | ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಏನೆಲ್ಲ‌ ಸಿದ್ಧತೆ ಮಾಡಲಾಗಿದೆ, ಶಿವಮೊಗ್ಗದಲ್ಲಿ […]

Sagar news | ಸಾಗರ ತಾಲೂಕು ಆಡಳಿತ ಸೌಧ ಕಟ್ಟಡ ಉದ್ಘಾಟನೆ, ಯಾವೆಲ್ಲ ಕಾಮಗಾರಿಗಳಿಗೆ ಕೋಟಿ ಕೋಟಿ ಅನುದಾನ?

ಸುದ್ದಿ ಕಣಜ.ಕಾಂ ಸಾಗರ SAGAR: ಜನರನ್ನು ಕಚೇರಿಯಿಂದ ಕಚೇರಿಗೆ ಅಲೆಸದೇ ಒಂದೇ ಸೂರಿನಡಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಆಡಳಿತ ಸೌಧ ನಿರ್ಮಿಸಲಾಗಿದ್ದು, ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ […]

Kuvempu university | ಕುವೆಂಪು ಸಾಹಿತ್ಯ ಈ ಕಾಲಘಟ್ಟದ ಮಹತ್ವದ ಪ್ರೇರಣೆ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ‌ತಮ್ಮ ಕಾಲಘಟ್ಟದ ಎಲ್ಲ ಸಂಗತಿಗಳ ಸಂಕೀರ್ಣತೆಯನ್ನು ಅರಿತುಕೊಂಡು ಸಾಮಾಜಿಕ ಚರಿತ್ರೆಯನ್ನು ತಿದ್ದಲು ಪ್ರಯತ್ನಿಸಿದ ಕುವೆಂಪು ಅವರಿಗೆ ಅಸಾಮಾನ್ಯವಾದ ಘನವು, ಸಾಮಾನ್ಯವಾದ ತೃಣವು, ಎರಡೂ ಮುಖ್ಯವಾಗಿತ್ತು ಎಂದು ವಿಮರ್ಶಕ ಡಾ. […]

Sigandur Jatre | ಸಿಗಂದೂರು ಜಾತ್ರೆಗೆ ಅದ್ದೂರಿ ಚಾಲನೆ ನೀಡಿದ ಶಿವಗಿರಿಯ ಸಚ್ಚಿದಾನಂದ ಸ್ವಾಮೀಜಿ

ಸುದ್ದಿ ಕಣಜ.ಕಾಂ ಸಾಗರ SAGAR: ಮಲೆನಾಡಿನ ವನದೇವತೆಯಾದ ಸಿಗಂದೂರು ಚೌಡಮ್ಮ ದೇವಿ ನಾಡಿನ ಜನರನ್ನು ಪೊರೆಯುವ ಆರಾಧ್ಯ ದೇವಿಯಾಗಿದ್ದಾಳೆ. ಧರ್ಮ ರಕ್ಷಣೆಯೊಂದಿಗೆ ನಾಡಿನ ಶ್ರೇಯಸ್ಸಿಗೆ ದೇವಿಯ ಆಶೀರ್ವಾದ ಇರುತ್ತದೆ ಎಂದು ಕೇರಳದ ಶಿವಗಿರಿಯ ನಾರಾಯಣ […]

error: Content is protected !!