ವಿಡಿಯೋ ರಿಪೋರ್ಟ್ | ರಾಜ್ಯಾಧ್ಯಕ್ಷರಿಗೆ ಭಿನ್ನ ಸ್ವಾಗತ, ವಾದ್ಯಗಳೊಂದಿಗೆ ಶುಭಾರಂಭ ಕಂಡ ಬಿಜೆಪಿ ಕೋರ್ ಕಮಿಟಿ ಮೀಟಿಂಗ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಆಗಮಿಸಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ರಾಜ್ಯ ರಾಜಕಾರಣ ಸೇರಿದಂತೆ ಹಲವು ವಿಚಾರಗಳನ್ನು ಬಗ್ಗೆ ಮಾತನಾಡಿದ್ದಾರೆ.

VIDEO REPORT

error: Content is protected !!