ಬ್ರೇಕಿಂಗ್ ನ್ಯೂಸ್ | ಗಾರ್ಡನ್ ಏರಿಯಾದಲ್ಲಿ ಆಕಸ್ಮಿಕ ಬೆಂಕಿ ಅನಾಹುತ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಗಾರ್ಡನ್ ಏರಿಯಾ 2ನೇ ಕ್ರಾಸ್ ನಲ್ಲಿ ಭಾನುವಾರ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ ತಗಲಿದ್ದು, ಹಾನಿಯ ಪ್ರಮಾಣ ಇದುವರೆಗೆ ತಿಳಿದುಬಂದಿಲ್ಲ.

ಇದನ್ನೂ ಓದಿ | ಕೋವಿಡ್ ವ್ಯಾಕ್ಸಿನ್, ಮಹಿಳಾ ದಿನ ಪ್ರಯುಕ್ತ ಪಿಂಕ್ ಬೂತ್ ಸ್ಥಾಪನೆ, ಜಿಲ್ಲೆಯಲ್ಲಿ ಎಷ್ಟಿವೆ ವ್ಯಾಕ್ಸಿನ್ ಸೆಂಟರ್, ಕಾಯಿಲೆ ದೃಢೀಕರಣ ಪತ್ರ ಅಗತ್ಯವೆ?

ಮನೆ ಬಳಕೆ ವಸ್ತುಗಳ ಮಾರಾಟದ ಅಂಗಡಿಯಲ್ಲಿ ಮಧ್ಯಾಹ್ನ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅಕ್ಕಪಕ್ಕದ ಅಂಗಡಿಯವರು ನೀರು ತೆಗೆದುಕೊಂಡು ಬಂದು ಬೆಂಕಿ ನೊಂದಿಸುವ ಪ್ರಯತ್ನದಲ್ಲಿದ್ದಾರೆ. ಈಗ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

error: Content is protected !!