Akhilesh Hr
November 14, 2022
ಸುದ್ದಿ ಕಣಜ.ಕಾಂ ಶಿರಾಳಕೊಪ್ಪ SHIRALAKOPPA: ಶಿಕಾರಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಅಂಗಡಿಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಪೀಠೋಪಕರಣ, ಬೀಟೆ ಸೈಜ್ ಸುಟ್ಟು ಕರಕಲಾಗಿವೆ. ಬೆಂಕಿಯ ಕೆನ್ನಾಲಿಗೆಗೆ ಅಕ್ಕಪಕ್ಕದ ಮನೆಗಳ ಮೇಲಿನ ಸಿಂಟೆಕ್ಸ್‍ಗಳು ಕರಗಿಹೋಗಿವೆ....