ಸುದ್ದಿ ಕಣಜ.ಕಾಂ
ಭದ್ರಾವತಿ: ನಗರಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿಯ ಮೊದಲ ಹಂತದಲ್ಲಿ 21 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.
READ | ಖಾಸಗಿ ಬಸ್ ಮಾಲೀಕ, ಪೊಲೀಸರ ನಡುವೆ ಬಿರುಸಿನ ಚಕಮಕಿ, ಕಾರಣವೇನು ಗೊತ್ತಾ?
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ಜನಾಭಿಮತವನ್ನು ಸಂಗ್ರಹಿಸಿದ ಬಳಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲರೂ ಜಯಭೇರಿ ಬಾರಿಸಲಿದ್ದಾರೆ ಎಂದು ತಿಳಿಸಿದರು.
ವಾರ್ಡ್ | ಪ್ರದೇಶ | ಅಭ್ಯರ್ಥಿ |
2 | ಲೋಯಾರ್ ಹುತ್ತಾ | ಲತಾ ಪ್ರಭಾಕರ್ |
3 | ಬಿ.ಎಚ್.ರಸ್ತೆ ಎಡ, ಬಲ, ಚಾಮೇಗೌಡ ಏರಿಯಾ | ನಕುಲ್ |
4 | ಕನಕಮಂಟಪ ಪ್ರದೇಶ | ಅನುಪಮಾ ಚನ್ನೇಶ್ |
6 | ಸಿದ್ಧಾರೂಢ ನಗರ | ಸತೀಶ್ |
10 | ಹನುಮಂತನಗರ, ಅಶ್ವಥ್ ನಗರ | ಅನಿತಾ ಮಲ್ಲೇಶ್ |
11 | ಸುಭಾಷ್ ನಗರ | ಜಿ.ಧರ್ಮಪ್ರಸಾದ್ |
12 | ಅಣ್ಣಾನಗರ | ಎಂ.ಪ್ರಭಾಕರ್ |
14 | ಹೊಸ ಭೋವಿ ಕಾಲೊನಿ | ಜಿ.ಆನಂದ್ ಕುಮಾರ್ |
15 | ಹೊಸಮನೆ, ಅಶ್ವಥ್ ನಗರ | ಕಲಾವತಿ ನಾರಾಯಣಪ್ಪ |
18 | ಎಂಎಂ ಕಾಂಪೌಂಡ್ | ಸುನೀಲ್ |
19 | ಎಂಪಿಎಂ ಆಸ್ಪತ್ರೆ | ನಾಗಮಣಿ |
20 | ಸುರಗಿ ತೋಪು | ರೀಟಾ ಪ್ರಭಾಕರ್ |
23 | ತಿಮ್ಲಾಪುರ, ಡಿಜಿ ಹಳ್ಳಿ | ಅಣ್ಣಪೂರ್ಣ |
24 | ಬೊಮ್ಮನಕಟ್ಟೆ | ಪಿ.ಗಣೇಶ್ ರಾವ್ |
25 | ಹುಡ್ಕೋ-ಹೊಸ ಬುಳ್ಳಾಪುರ | ಚಂದ್ರು |
26 | ಬಾಲಭಾರತಿ-ಬೆಣ್ಣೆಕೃಷ್ಣ ಸರ್ಕಲ್ | ನಾಗಲಕ್ಷ್ಮಿ |
27 | ಆಂಜನೇಯ ಅಗ್ರಹಾರ-ಕೂಲಿ ಬ್ಲಾಕ್ | ಸುಷ್ಮಿತಾ |
28 | ಗಣೇಶ ಕಾಲೊನಿ | ಶಿವಕುಮಾರ್ |
30 | ಹೊಸ ಸಿದ್ದಾಪುರ | ರಾಮಕೃಷ್ಣ |
31 | ಜಿಂಕ್ ಲೈನ್ | ಮಂಜುಳಾ |
32 | ಜನ್ನಾಪುರ | ಸರಸ್ವತಿ ಚಂದ್ರಪ್ಪ |
700 ದಿನಗಳಲ್ಲಿ ಭಗವದ್ಗೀತೆಯ 700 ಶ್ಲೋಕ ಉಚಿತವಾಗಿ ಕಲಿಕೆ ಸುವರ್ಣಾವಕಾಶ, ಯಾರು ಬೇಕಾದರೂ ಹೆಸರು ನೋಂದಾಯಿಸಿ