ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ ಘಟಕದಲ್ಲಿ ನಿರ್ವಾಹಕಿಯಾಗಿ ವಿ.ಆಶಾ ಕಾರ್ಯನಿರ್ವಹಿಸುತ್ತಿದ್ದ ವಿ.ಆಶಾ ಎಂಬುವವರನ್ನು ಕರ್ತವ್ಯದಿಂದ ವಜಾಗೊಳಿಸಿ ಕೆ.ಎಸ್.ಆರ್.ಟಿ.ಸಿ ಶಿವಮೊಗ್ಗ ವಿಭಾಗ ನಿಯಂತ್ರಣಾಧಿಕಾರಿ ಟಿ.ಆರ್.ನವೀನ್ ಆದೇಶಿಸಿದ್ದಾರೆ.
READ | ಭದ್ರಾವತಿಯ ಇಬ್ಬರು ಸಿಬ್ಬಂದಿ ಸೇರಿ ಕೆ.ಎಸ್.ಆರ್.ಟಿ.ಸಿಯ ಮೂವರ ಮೇಲೆ ಎಫ್.ಐ.ಆರ್, ಕಾರಣವೇನು ಗೊತ್ತಾ?