ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಮುಂದುವರಿದ ಲ್ಯಾಪ್ ಟಾಪ್ ಕಳ್ಳತನ, ಒಂದೇ ತಿಂಗಳಲ್ಲಿ 3 ಘಟನೆ

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ನಗರದ KSRTC ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರಿದಿದೆ‌. ಸೋಮವಾರ ಮಹಿಳೆಯೊಬ್ಬರ ಲ್ಯಾಪ್ ಟಾಪ್ ಕಳವು ಮಾಡಲಾಗಿದೆ. ಬಾಗಲಕೋಟೆ ಮೂಲದ ಸೌಮ್ಯ ಅಂಟಿನಮಠ […]

KSRTC ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದ ಇಬ್ಬರು ಅರೆಸ್ಟ್, ಕಾರಣವೇನು?

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ನಕಲಿ ದಾಖಲೆ ಸೃಷ್ಟಿಸಿ ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರದ ಶಿವಾನಂದ್ ಪಾಟೀಲ್ ಹಾಗೂ ಕಲಬುರಗಿಯ ವಿಶಾಲ್ ಬಂಧಿತರು. ಇಬ್ಬರೂ […]

ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಪ್ರತಿಭಟನೆ, ಸಾರಿಗೆ ಸಂಸ್ಥೆ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ, ಕಾರಣವೇನು?

ಸುದ್ದಿ‌ ಕಣಜ.ಕಾಂ | KARNATAKA | KSRTC ಶಿವಮೊಗ್ಗ: ಶಿವಮೊಗ್ಗದಿಂದ ಕಲಬುರಗಿಗೆ ಹೊರಟ ಬಸ್ ಚನ್ನಗಿರಿ ಬಳಿ‌ ಕೆಟ್ಟು ನಿಂತಿದ್ದು, ಪ್ರಯಾಣಿಕರು NEKRTC ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರು ಹೇಳುವಂತೆ, ಬಸ್ ಸುಮಾರು ಎರಡೂವರೆ […]

ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಕೇಳಿದರೆ ಹುಷಾರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಿಎ ಎಂದು‌ ನಂಬಿಸಿ ₹15 ಲಕ್ಷ ರೂ. ಮೋಸ

ಸುದ್ದಿ‌ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ಸರ್ಕಾರಿ‌ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರು ಕೆ.ಎಸ್.ಆರ್.ಟಿ.ಸಿ ನಿವೃತ್ತ ನೌಕರನಿಗೆ ₹15 ಲಕ್ಷ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೂಲತಃ ಕಡೂರಿನ […]

ಜೋಗ, ಸಿಗಂದೂರು, ಚಿತ್ರದುರ್ಗಕ್ಕೆ ಟೂರ್ ಪ್ಯಾಕೇಜ್, ಶುಲ್ಕ ಎಷ್ಟು?

ಸುದ್ದಿ ಕಣಜ.ಕಾಂ ಬೆಂಗಳೂರು: ಬೆಂಗಳೂರಿನಿಂದ ಜೋಗಕ್ಕೆ ಬಿಡಲಾಗಿದ್ದ ಬಸ್ಸಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದೇ ಕೆ.ಎಸ್.ಆರ್.ಟಿ.ಸಿ. ಮತ್ತೊಮ್ಮೆ ಟೂರ್ ಪ್ಯಾಕೇಜ್ ಬಿಡುಗಡೆ‌ ಮಾಡಿದೆ. ಈ ಪ್ಯಾಕೇಜ್ ಜುಲೈ 30ರಿಂದಲೇ‌ ಆರಂಭಗೊಂಡಿದೆ. ಬೆಂಗಳೂರಿನಿಂದ ಜೋಗ, ಸಿಗಂದೂರು ಮತ್ತು […]

ನಾಳೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭ, ಯಾವ ರೂಟ್ ಗೆ ಬಸ್ ಲಭ್ಯ? ಏನೇನು ನಿಯಮ ಕಡ್ಡಾಯ?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಕಳೆದ ಮೂರ್ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಜೂನ್ 21ರಿಂದ ಪುನರ್ ಆರಂಭವಾಗಲಿವೆ. https://www.suddikanaja.com/2021/04/08/special-train-from-bangalore-to-shivamogga-due-to-ksrtc-protest/ ಮೊದಲ ದಿನ 150 ಬಸ್ ಸಂಚರಿಸಲಿವೆ. ಶಿವಮೊಗ್ಗದಿಂದ ದಾವಣಗೆರೆ, ಹಾವೇರಿ, ಬೆಂಗಳೂರು, ಚಿಕ್ಕಮಗಳೂರು […]

ಕೆ.ಎಸ್.ಆರ್.ಟಿ.ಸಿ ಮಹಿಳಾ ನೌಕರರಿಗೆ ಸೇವೆಯಿಂದ ವಜಾಗೊಳಿಸಿ ಆದೇಶ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಶಿವಮೊಗ್ಗ ಘಟಕದಲ್ಲಿ ನಿರ್ವಾಹಕಿಯಾಗಿ ವಿ.ಆಶಾ ಕಾರ್ಯನಿರ್ವಹಿಸುತ್ತಿದ್ದ ವಿ.ಆಶಾ ಎಂಬುವವರನ್ನು ಕರ್ತವ್ಯದಿಂದ ವಜಾಗೊಳಿಸಿ ಕೆ.ಎಸ್.ಆರ್.ಟಿ.ಸಿ ಶಿವಮೊಗ್ಗ ವಿಭಾಗ ನಿಯಂತ್ರಣಾಧಿಕಾರಿ ಟಿ.ಆರ್.ನವೀನ್ ಆದೇಶಿಸಿದ್ದಾರೆ. READ | ಭದ್ರಾವತಿಯ ಇಬ್ಬರು ಸಿಬ್ಬಂದಿ ಸೇರಿ ಕೆ.ಎಸ್.ಆರ್.ಟಿ.ಸಿಯ […]

ಮಾಳೂರು ಕ್ರಾಸಿನಲ್ಲಿ ರಾಜಹಂಸ ಬಸ್ ಪಲ್ಟಿ

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ಚಾಲಕನ ಆಯತಪ್ಪಿ ಸಾರಿಗೆ ಸಂಸ್ಥೆಯ ರಾಜಹಂಸ ಸ್ಪೀಪರ್ ಕೋಚ್ ಬಸ್ ಗುರುವಾರ ಪಲ್ಟಿಯಾಗಿದೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಾಲೂಕಿನ ಮಾಳೂರು ಕ್ರಾಸ್ ನಲ್ಲಿ ಘಟನೆ ಸಂಭವಿಸಿದ್ದು, ಚಾಲಕ ಅಶೋಕ್ ಮತ್ತು […]

ಸಾರಿಗೆ ನೌಕರರಿಗೆ ಶುಭ ಸುದ್ದಿ | ಅಂತರ ನಿಗಮ ವರ್ಗಾವಣೆಗೆ ಅವಕಾಶ, ಅರ್ಹತೆಗಳೇನು? ಯಾವಾಗ ನಡೆಯಲಿದೆ?

ಸುದ್ದಿ ಕಣಜ.ಕಾಂ ಬೆಂಗಳೂರು: ಸಾರಿಗೆ ನಿಗಮಗಳಲ್ಲಿ ಅಂತರ ನಿಗಮ ವರ್ಗಾವಣೆಗೆ ಇದುವರೆಗೆ ಅವಕಾಶವಿರಲಿಲ್ಲ. ಆದರೆ, ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ವರ್ಗಾವಣೆಗೆ ಅವಕಾಶ ನೀಡಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. […]

ಪ್ಯಾಸೆಂಜರ್ ಕಡೆ 5 ರೂ. ನೋಟು ಪಡೆಯಲು ನಿರಾಕರಿಸಿದ್ದ ಕಂಡಕ್ಟರ್, ಸಂಬಳದಲ್ಲಿ 1 ಸಾವಿರ ಕಟ್!

ಸುದ್ದಿ ಕಣಜ.ಕಾಂ ತುಮಕೂರು: ಪ್ರಯಾಣಿಕನಿಂದ ಐದು ರೂಪಾಯಿಯ ನೋಟು ಪಡೆಯಲು ನಿರಾಕರಿಸಿದ್ದಾರೆ ಎಂಬ ಕಾರಣಕ್ಕೆ ನಿರ್ವಾಹಕನ ವೇತನದಿಂದ ಒಂದು ಸಾವಿರ ರೂಪಾಯಿ ಕಡಿತಗೊಳಿಸಲಾಗಿದೆ! ಅರಸೀಕೆರೆಯಿಂದ ತಿಪಟೂರಿಗೆ ಸಾರಿಗೆ ಸಂಸ್ಥೆಯಬಸ್ ನಲ್ಲಿ ಪ್ರಯಾಣಿಸುತ್ತಿದ್ದ ತುರುವೇಕೆರೆ ಮೂಲದ […]

error: Content is protected !!