ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆಶ್ರಯ ಯೋಜನೆ ಅಡಿ ನಿರ್ಮಿಸಿರುವ ಮಾದರಿ ಅಪಾರ್ಟ್ ಮೆಂಟಿನಲ್ಲಿರುವ ಮನೆಗೆ ದೇವರು ಮನೆಯೇ ಇಲ್ಲ! ಇಂತಹದ್ದೊಂದು ಬೇಡಿಕೆ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಯೊಬ್ಬರು ತಮ್ಮ ಗೊಂದಲವನ್ನು ತೋಡಿಕೊಂಡಿದ್ದಾರೆ.
READ | ಶೀಘ್ರವೇ ಗೋಪಿಶೆಟ್ಟಿಕೊಪ್ಪ ಆಶ್ರಯ ಮನೆಗೆ ಅರ್ಜಿ ಆಹ್ವಾನ, ಗೋವಿಂದಾಪುರ ಮನೆ ಸಿಗುವುದು ಯಾವಾಗ?
ಅಹವಾಲು ಸ್ವೀಕರಿಸಿದ ಅವರು ಈ ಬಗ್ಗೆ ಗಮನ ಹರಿಸಲಾಗುವುದು. ಮನೆಯಲ್ಲಿ ದೇವರು ಮನೆ ಮಾಡುವುದಾಗಿ ಭರವಸೆ ನೀಡಿದರು.
ಸಂಸದ ಬಿ.ವೈ.ರಾಘವೇಂದ್ರ, ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಆಶ್ರಯ ಸಮಿತಿ ಅಧ್ಯಕ್ಷ ಎಚ್.ಶಶಿಧರ್, ಎಸ್.ಎನ್.ಚನ್ನಬಸಪ್ಪ, ಪುರುಷೋತ್ತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.