ರಮೇಶ್ ಅವರಿಗೆ ಡಾಕ್ಟರೇಟ್

 

 

rameshಸುದ್ದಿ ಕಣಜ.ಕಾಂ
ಶಿವಮೊಗ್ಗ: ‘ರೈಟ್ ಟು ಫುಡ್: ಎ ಕ್ರಿಟಿಕಲ್ ಸ್ಟಡಿ ಆನ್ ಫುಡ್ ಸೆಕ್ಯೂರಿಟಿ ಲಾಸ್ ಇನ್ ಇಂಡಿಯಾ ವಿಥ್ ಸ್ಪೆಷನ್ ರೆಫರೆನ್ಸ್ ಟು ಮೈಸೂರು ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಸ್ಟೇಟ್’ ವಿಷಯ ಕುರಿತು  ಚಿತ್ರದುರ್ಗದ ಸರಸ್ವತಿ ಕಾನೂನು  ಕಾಲೇಜಿನ ಉಪನ್ಯಾಸಕ ಕೆ.ರಮೇಶ್ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದೆ. ಡಾ.ರಮೇಶ್ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಮಾಡಿದ್ದಾರೆ.

ಕೆ .ರಮೇಶ್ ಅವರಿಗೆ ಸರಸ್ವತಿ ಕಾನೂನು ಕಾಲೇಜಿನ  ಪ್ರಾಂಶುಪಾಲರು ,ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ

error: Content is protected !!