ಶಿರಾಳಕೊಪ್ಪ ಪಂಚಾಯಿತಿ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯ ಸದಸ್ಯರೊಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಆದರೆ, ಅವರು ಪಂಚಾಯಿತಿಯಲ್ಲಿ ಓಡಾಡಿರುವುದರಿಂದ ಪ್ರಸ್ತುತ ಕಚೇರಿಯನ್ನು ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

READ | ಸೆಂಟ್ರಲ್ ಜೈಲಿನ ಇಬ್ಬರು ಕೈದಿಗಳಿಗೆ ಕೊರೊನಾ, ಇಲ್ಲಿಗೆ ಕರೆತಂದು 3 ದಿನವಾಗಿತ್ತು

ಸ್ಯಾನಿಟೈಸ್ ಮಾಡಿದ ಬಳಿಕ ಯಥಾ ಪ್ರಕಾರ ಕಚೇರಿ ಕಾರ್ಯಗಳು ಮುಂದುವರಿಯಲಿವೆ.

error: Content is protected !!