ಶಿವಮೊಗ್ಗದಲ್ಲಿ ಬ್ಲ್ಯಾಕ್‌ ಫಂಗಸ್‌ ಗೆ ವ್ಯಕ್ತಿ ಬಲಿ, ಇಬ್ಬರಲ್ಲಿ ದೃಢ, 10 ಶಂಕೆ,‌ ಇಲ್ಲಿದೆ ಮಾಹಿತಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜನರಲ್ಲಿ ಭೀತಿ ಹುಟ್ಟಿಸಿರುವ ಬ್ಲ್ಯಾಕ್ ಫಂಗಸ್ ಶುಕ್ರವಾರ ಒಬ್ಬ ವ್ಯಕ್ತಿಯನ್ನು ಬಲಿ ಪಡೆದಿದೆ. ಮೆಗ್ಗಾನ್ ನಲ್ಲಿ‌ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದ ಇವರು ನಿಧನ ಹೊಂದಿದ್ದಾರೆ.

READ | ಕೊರೊನಾ ಪ್ರಕರಣ ಮತ್ತೆ ಸ್ಫೋಟ, ಸಾವಿನ ಸಂಖ್ಯೆಯಲ್ಲೂ ಏರಿಕೆ, ತಾಲೂಕುವಾರು ಮಾಹಿತಿ ಇಲ್ಲಿದೆ

ಇತ್ತೀಚೆಗೆ 13 ಜನರಲ್ಲಿ ಶಂಕಿತ ಕಪ್ಪು ಶಿಲೀಂಧ್ರದ ಲಕ್ಷಣಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಮೂವರ ವರದಿ ಬಂದಿದ್ದು ಬ್ಲ್ಯಾಕ್ ಫಂಗಸ್ ಇರುವುದು ದೃಢವಾಗಿದೆ‌. ಅದರಲ್ಲಿ ಶುಕ್ರವಾರ ಒಬ್ಬರು ಮೃತ ಪಟ್ಟಿದ್ದಾರೆ. ಇನ್ನೂ 10 ಜನರಲ್ಲಿ ಲಕ್ಷಣಗಳಿದ್ದು ವರದಿ ಇನ್ನೂ ಬಂದಿಲ್ಲ.

error: Content is protected !!