CORONA REPORT | ಶಿವಮೊಗ್ಗದಲ್ಲಿ ಡಬಲ್, ಭದ್ರಾವತಿ, ಸಾಗರದಲ್ಲಿ ಸೆಂಚ್ಯೂರಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಆಗಿರುವುದು ಅಂಕಿ ಅಂಶಗಳಿಂದ ಸಾಬೀತು ಆಗುತ್ತದೆ. ಆದರೆ, ಶಿವಮೊಗ್ಗ, ಭದ್ರಾವತಿ ಮತ್ತು ಸಾಗರದಲ್ಲಿ ಸೋಂಕಿತರ ಸಂಖ್ಯೆ ಶುಕ್ರವಾರದ ವರದಿ ಪ್ರಕಾರ ಎರಡಂಕಿ ದಾಟಿದೆ.

READ | ಲಾಕ್ ಡೌನ್ ಬೆನ್ನಲ್ಲೇ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆ, ಸಾವಿನ ಪ್ರಮಾಣವೂ ಕಡಿಮೆ

ಶಿವಮೊಗ್ಗದಲ್ಲಿ 209, ಭದ್ರಾವತಿ 103 ಮತ್ತು ಸಾಗರದಲ್ಲಿ 171 ಇದೆ. ಇನ್ನುಳಿದ ತಾಲೂಕುಗಳಲ್ಲಿ ಸೋಂಕಿತರ ಸಂಖ್ಯೆ ಎರಡಂಕಿ ದಾಟಿಲ್ಲ.

error: Content is protected !!