ಒಂದೇ ಬಡಾವಣೆಯಲ್ಲಿ 200 ಕೊರೊನಾ ಕೇಸ್, ಸೀಲ್ ಡೌನ್‍ಗೆ ಮುಂದಾದ ಜನ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ದಿನೇ ದಿನ ಕೊರೊನಾ ಪ್ರಕರಣಗಳು ನಗರದಲ್ಲಿ ಏರಿಕೆಯಾಗುತಿದ್ದು, ಮುಂಜಾಗ್ರತಾ ಕ್ರಮವಾಗಿ ಆಯಾ ಬಡಾವಣೆಯವರು ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಗೆ ಮುಂದಾಗುತ್ತಿದ್ದಾರೆ.

READ | ಕೊರೊನಾ ಅಟ್ಟಹಾಸ, ಒಂದೇ ದಿನ ತಾಯಿ, ಮಗ ಸಾವು, ಮನೆಯಲ್ಲಿ ಸೂತಕದ ಛಾಯೆ

ಕಾಶೀಪುರ ಬಡಾವಣೆಯ ಮುಖ್ಯ ದ್ವಾರವನ್ನು ಬಂದ್ ಮಾಡಲಾಗಿದ್ದು, ಬೇರೆಯ ಬಡಾವಣೆಗಳಿಗೆ ಸಾರ್ವಜನಿಕರ ಆಗಮನವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಈ ಮೂಲಕ ಸೋಂಕು ತಡೆಗೆ ಬಡಾವಣೆಯ ನಿವಾಸಿಗಳೇ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.

error: Content is protected !!