ರೂಲ್ಸ್ ಬ್ರೇಕ್ ಮಾಡಿದ ವಾಹನಗಳಿಗೆ ಬಿತ್ತು 1.33 ಲಕ್ಷ ರೂ. ದಂಡ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ನಿಯಮ ಉಲ್ಲಂಘನೆ ಮಾಡಿದ 227 ದ್ವಿ ಚಕ್ರ ವಾಹನ, 3 ಆಟೋ ಮತ್ತು 24 ಕಾರುಗಳು ಸೇರಿ ಒಟ್ಟು 254 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

READ | ಶಿವಮೊಗ್ಗದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ, 13 ಜನ ಸಾವು, ಯಾವ ತಾಲೂಕಿನಲ್ಲಿ ಎಷ್ಟು ಕೇಸ್?

ಇಎಂವಿ ಕಾಯ್ದೆ ಅಡಿಯಲ್ಲಿ 305 ಪ್ರಕರಣಗಳನ್ನು ದಾಖಲಿಸಿ 1,33,200 ರೂಪಾಯಿ ದಂಡವನ್ನು ವಿಧಿಸಲಾಗಿದೆ.
ಎರಡು ಅಂಗಡಿಗಳ‌ ಮೇಲೆ‌ ಕೇಸ್ | ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಅಂಗಡಿಯ ಮಾಲೀಕರ ವಿರುದ್ಧ ವಿನೋಬನಗರ, ಆಗುಂಬೆ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಿಸಲಾಗಿದೆ.

error: Content is protected !!