ಸುದ್ದಿ ಕಣಜ.ಕಾಂ
ಸಾಗರ: ವಾಕಿಂಗ್ ಗೆ ಹೋದ ವೃದ್ಧನೊಬ್ಬ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಬಸವನಹೊಳೆಯಲ್ಲಿರುವ ಕೆರೆಯಲ್ಲಿ ಬಿದ್ದು ದುರ್ಗಾಂಬ ವೃತ್ತ ಬಳಿಯ ನಿವಾಸಿ ಶ್ರೀನಿವಾಸ್ ಮೂರ್ತಿ (92) ಮೃತಪಟ್ಟಿದ್ದಾರೆ.
READ | ರಸ್ತೆ ಮೇಲೆ ತರಕಾರಿ ಸುರಿದ ಮಾರಾಟಗಾರ, ಪೊಲೀಸ್ ಸಮ್ಮುಖದಲ್ಲಿ ವ್ಯಾಪಾರಿಯಿಂದಲೇ ಕ್ಲೀನ್