ಅರಣ್ಯ ರಕ್ಷಕ ಕೊರೊನಾಗೆ ಬಲಿ

 

 

ಸುದ್ದಿ ಕಣಜ.ಕಾಂ
20210610 203807ಶಿವಮೊಗ್ಗ: ಕೊರೊನಾ‌ತನ್ನ ಆರ್ಭಟ ಮುಂದಿವರಿಸಿದ್ದ ಹಲವರನ್ನು‌ ಬಲಿ‌ ಪಡೆಯುತ್ತಿದೆ.
ಅರಣ್ಯ ಸಂಚಾರ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಣ್ಯ ರಕ್ಷಕ ಸತ್ಯಮೂರ್ತಿ ಎಂಬುವವರು ಗುರುವಾರ ಕೊರೊನಾ‌ ಸೋಂಕಿನಿಂದ ಮೃತಟ್ಟಿದ್ದಾರೆ. ಇವರು ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣದ ಬಳಿ‌ವಾಸವಾಗಿದ್ದರು ಎಂದು ತಿಳಿದುಬಂದಿದೆ.

error: Content is protected !!