25 ವರ್ಷದ ಮಗಳು ಮೃತಪಟ್ಟ ಬೆನ್ನಲ್ಲೇ ತಾಯಿಯನ್ನೂ ಬಲಿ ಪಡೆದ ಕೊರೊನಾ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೂರು ದಿನಗಳ ಅಂತರದಲ್ಲಿ ಕೊರೊನಾ ಮಗಳು ಮತ್ತು ತಾಯಿಯನ್ನು ಬಲಿ ಪಡೆದಿದೆ.

READ | ಅಪ್ಪ, ಮಗಳನ್ನು ಬಲಿ ಪಡೆದ ಕ್ರೂರಿ ಕೊರೊನಾ, ಶೋಕ ಸಾಗರದಲ್ಲಿ ಕುಟುಂಬ

ಮಲವಗೊಪ್ಪ ನಿವಾಸಿ ರಾಜೇಶ್ವರಿ(45) ಹಾಗೂ ಸುಷ್ಮಾ (25) ಮೃತಪಟ್ಟಿದ್ದಾರೆ. ಇಬ್ಬರಿಗೂ ಸೋಂಕು ತಗುಲಿತ್ತು. ತೀವ್ರ ಸುಸ್ತಾಗಿದ್ದ ಸುಷ್ಮಾ ಅವರನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೋಸ್ಕರ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸುಷ್ಮಾ ಮಂಗಳವಾರ ಮೃತಪಟ್ಟಿದ್ದರು. ಇದಾದ ಮೂರು ದಿನಕ್ಕೆ ಅಂದರೆ ಶುಕ್ರವಾರ ಅವರ ತಾಯಿ ರಾಜೇಶ್ವರಿ ಕೂಡ ನಿಧನ ಹೊಂದಿದ್ದಾರೆ.

error: Content is protected !!