ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಕುವೆಂಪು ರಸ್ತೆಯಲ್ಲಿರುವ ಸರ್ಜಿ ಅಮೃತ ನಾಡಿ ಆಸ್ಪತ್ರೆ ಮುಂಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಲಸಿಕೆ ಪಡೆಯುವುದಕ್ಕಾಗಿ ಸರತಿಯಲ್ಲಿ ನಿಂತಿದ್ದಾರೆ.
ಕೆಲವು ಪಿಎಚ್.ಸಿಗಳಲ್ಲಿ ನೋ ಸ್ಟಾಕ್ ಬೋರ್ಡ್ | ಖಾಸಗಿ ಆಸ್ಪತ್ರೆಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ಓ.ಟಿ.ರಸ್ತೆಯಲ್ಲಿರುವ ಪಿಎಚ್.ಸಿನಲ್ಲಿ ಲಸಿಕೆ ನೀಡುತ್ತಿಲ್ಲ. ಹೀಗಾಗಿ, ಜನ ಲಸಿಕೆ ಸಿಕ್ಕರೆ ಸಾಕು ಎಂಬಂತೆ ಖಾಸಗಿ ಆಸ್ಪತ್ರೆ ಕಡೆ ದೌಡಾಯಿದ್ದಾರೆ.
https://www.suddikanaja.com/2021/05/08/covid-patient-rejected-treatment-run-away-from-hospital/