ಸುದ್ದಿ ಕಣಜ.ಕಾಂ ಭದ್ರಾವತಿ: ನೂತನವಾಗಿ ಭದ್ರಾವತಿ ಡಿ.ವೈ.ಎಸ್.ಪಿ ಆಗಿ ಅಧಿಕಾರಿ ಸ್ವೀಕರಿಸಿದ ಸಾಹಿಲ್ ಬಾಗಲಾ ಅವರಿಗೆ ಎಸ್.ಡಿ.ಪಿ.ಐ ತಾಲೂಕು ಸಮಿತಿಯಿಂದ ಹೂ ಗುಚ್ಚ ನೀಡಿ ಸ್ವಾಗತಿಸಲಾಯಿತು.
ತಾಲ್ಲೂಕು ಸಮಿತಿ ಅಧ್ಯಕ್ಷ ತಾಹೀರ್, ಕಾರ್ಯದರ್ಶಿ ಗೌಸ್ ಸೇರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ರಾಗಿಗುಡ್ಡದಲ್ಲಿ (Ragigudda) ನಿಷೇಧಾಜ್ಞೆಯನ್ನು ಅ.8ರಿಂದ ಮುಂದಿನ ಆದೇಶದವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಆದೇಶಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇರುವುದರಿಂದ ಶಿವಮೊಗ್ಗದ ರಾಗಿಗುಡ್ಡ, ಶಾಂತಿನಗರ ವ್ಯಾಪ್ತಿಯನ್ನು […]
ಸುದ್ದಿ ಕಣಜ.ಕಾಂ | KARNATAKA | VOTER ID ಶಿವಮೊಗ್ಗ: ಆಧಾರ್ ಸಂಖ್ಯೆಯನ್ನು ಮತದಾರರ ಪಟ್ಟಿ(Voter List)ಯಲ್ಲಿ ನೋಂದಾಯಿಸಲು ಚುನಾವಣಾ ಆಯೋಗ (Election Commission) ಅವಕಾಶ ಕಲ್ಪಿಸಿದ್ದು, ಮತದಾರರು ಸ್ವಯಂಪ್ರೇರಿತರಾಗಿ ಆಧಾರ (Aadhar) […]
ಸುದ್ದಿ ಕಣಜ.ಕಾಂ ಹೊಸನಗರ: ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಮೇಲುಸ್ತುವಾರಿ ಮತ್ತು ಸಲಹಾ ಸಮಿತಿಯನ್ನು ಕೈಬಿಡದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಎಚ್ಚರಿಸಿದರು. ಸಿಗಂದೂರು ವಿಚಾರ ತಿಳಿಗೊಳಿಸಬೇಕಾದ ಮೈಸೂರು ಸೇಲ್ಸ್ […]