ವಿಡಿಎಲ್ ಡಿಡಿ ಎರಡೂವರೆ ವರ್ಷದೊಳಗೆ ಎತ್ತಂಗಡಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗ ಶಾಲೆ ಉಪ ನಿರ್ದೇಶಕ ಡಾ. ಕಿರಣ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಡಿಡಿಯಾಗಿ ಅಧಿಕಾರ ಸ್ವೀಕರಿಸಿ ಇನ್ನೂ ಎರಡು ವರ್ಷ ಮೂರು ತಿಂಗಳೂ ತುಂಬಿಲ್ಲ. ಅಷ್ಟರಲ್ಲಿಯೇ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ ಪ್ರಾಂಶುಪಾಲರಾಗಿ ವರ್ಗಾವಣೆ ಮಾಡಲಾಗಿದೆ.
ಈ ಸ್ಥಾನಕ್ಕೆ ಕೇಂದ್ರ ಪ್ರಾಂಶುಪಾಲರಾಗಿರುವ ಡಾ.ರಘುನಂದನ್ ಅವರನ್ನು ನಿಯುಕ್ತಿ ಮಾಡಲಾಗಿದೆ.

error: Content is protected !!