ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಹಲ್ಲೆ, ಗಾಯಾಳು ಹೇಳಿದ್ದೇನು?

 

 

ಸುದ್ದಿ ಕಣಜ.ಕಾಂ | TALUK | CRIME
ಶಿವಮೊಗ್ಗ: ತಾಲೂಕಿನ ಶೇಡ್ಗಾರ್ ಅರಮನೆಕೇರಿ ಬಳಿ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ.
ಶೇಡಗಾರು ಗ್ರಾಮದ ನಿವಾಸಿ ಬಡ ರೈತ ನಾಗೇಶ್ ಎಂಬಾತನ‌ ಮೇಲೆ‌ ಹಲ್ಲೆ ಮಾಡಲಾಗಿದೆ. ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಮಹೇಶ್ ಎಂಬಾತ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ.
ಹಳೇ ವೈಷಮ್ಯದಿಂದಾಗಿ‌ ನಡೀತು ಹಲ್ಲೆ
ಹಳೆ ವೈಷಮ್ಯದ ಹಿನ್ನೆಲೆ ದಾಳಿ‌ ಮಾಡಿರುವುದಾಗಿ ಮಾಳೂರು ಪೊಲೀಸ್ ಠಾಣೆಯಲ್ಲಿ ಗಾಯಾಳು ದೂರು‌ ನೀಡಿದ್ದಾರೆ.

error: Content is protected !!