ತೀರ್ಥಹಳ್ಳಿಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ 1, 2ನೇ ಕೋವಿಡ್ ಲಸಿಕೆ ಲಭ್ಯ

 

 

ಸುದ್ದಿ ಕಣಜ.ಕಾಂ | TALUK | HEALTH
ತೀರ್ಥಹಳ್ಳಿ: ತಾಲೂಕಿ‌ನ ಕುರುವಳ್ಳಿಯ ಮಾಧವ ಮಂಗಳ ಸಭಾಂಗಣದಲ್ಲಿ ಸೆಪ್ಟೆಂಬರ್ 8ರಂದು ಲಸಿಕೆ ನೀಡಲಾಗುತ್ತಿದೆ ಎಂದು ತೀರ್ಥಹಳ್ಳಿ ತಾಲ್ಲೂಕು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
8ರಂದು ಬೆಳಗ್ಗೆ 10 ಗಂಟೆಗೆ 18 ವರ್ಷ ಹಾಗೂ ಮೇಲ್ಪಟ್ಟ ಎಲ್ಲರಿಗೂ ಮೊದಲನೇ ಹಾಗೂ ಎರಡನೇ ವರಸೆ ಕೋವಿಡ್ ಲಸಿಕೆಯನ್ನು ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕೆಂದು ತಿಳಿಸಲಾಗಿದೆ.

 

error: Content is protected !!