Chittaranjan Locomotive Works | ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ, ಯಾವ ಟ್ರೇಡ್ ಗೆ ಎಷ್ಟು ಹುದ್ದೆ?

 

 

ಸುದ್ದಿ‌ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಐಟಿಐ ವಿದ್ಯಾರ್ಹತೆ ಹೊಂದಿರುವವರಿಗೆ ಸರ್ಕಾರಿ‌ ಉದ್ಯೋಗ ಅವಕಾಶ ಲಭ್ಯವಿದೆ. ಅದಕ್ಕಾಗಿ ಅಕ್ಟೋಬರ್ 3ರ ರಾತ್ರಿ‌ 12 ಗಂಟೆಗೊಳಗೆ ಅರ್ಜಿ ಸಲ್ಲಿಸತಕ್ಕದ್ದು.
ಚಿತ್ತರಂಜನ್ ಲೋಕೋಮೊಟಿವ್ ವರ್ಕ್ಸ್‌ (ಸಿ.ಎಲ್.ಡಬ್ಲ್ಯು)ನಲ್ಲಿ‌ ಒಟ್ಟು 492 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಅಧಿಕೃತ ವೆಬ್ಸೈಟ್ ವಿಳಾಸ clw.indianrailways.gov.in ರಲ್ಲಿ‌ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

READ | ಹಾವು ಕಚ್ಚಿದಾಗ ಈ ತಪ್ಪು ಮಾಡಿದರೆ ಜೀವಕ್ಕೆ ಅಪಾಯ, ಏನು ಮಾಡಬೇಕು, ಏನು ಮಾಡಬಾರದು, ವಿಶ್ವದಲ್ಲೇ ಹೆಚ್ಚು ಜನ ಸಾಯುವುದು ಭಾರತದಲ್ಲೆ, ಕಾರಣವೇನು?

ಟ್ರೇಡ್ ವಾರು‌ ಮಾಹಿತಿ

ಫಿಟ್ಟರ್ ಟ್ರೇಡಿಗೆ 200, ಟರ್ನರ್  20, ಮಷಿನಿಸ್ಟ್‌ 56, ವೆಲ್ಡರ್ 88, ಎಲೆಕ್ಟ್ರೀಷಿಯನ್ 112, Ref ಆ್ಯಂಡ್ AC ಮೆಕ್ಯಾನಿಕ್ಸ್ 4, ಪೇಂಟರ್ (ಜಿ) 12 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಎಸ್‌ಎಸ್‌ಎಲ್‌ಸಿ ಜತೆಗೆ ಎನ್‌ಸಿವಿಟಿ ಐಟಿಐ ಸರ್ಟಿಫಿಕೇಟ್‌ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಆದರೆ, ಅಭ್ಯರ್ಥಿಯು ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು.

https://www.suddikanaja.com/2021/01/19/job-fair-in-shivamogga-2/

error: Content is protected !!