28/10/2021 ಅಡಿಕೆ ಇಂದಿನ ಬೆಲೆ, ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ ಬಂಪರ್ ಬೆಲೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಕಳೆದ ಎರಡು ದಿನಗಳಿಂದ ಇಳಿಕೆ ಕಂಡಿದ್ದ ರಾಶಿ ಅಡಿಕೆ ಬೆಲೆಯು ಗುರುವಾರ ಏರಿಕೆಯಾಗಿದ್ದು, ಯಲ್ಲಾಪುರದಲ್ಲಿ ಕ್ವಿಂಟಾಲ್ ಗೆ ಅತ್ಯಧಿಕ ಗರಿಷ್ಠ ಬೆಲೆ 50,869 ರೂ. ದಾಖಲಾಗಿದೆ. ಬಂಟ್ವಾಳದಲ್ಲಿ ಹೊಸ ವೆರೈಟಿ ಅಡಿಕೆಗೆ ಗರಿಷ್ಠ ಬೆಲೆ 50,000 ರೂ. ನಿಗದಿಯಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್ ಗೆ ಅಡಿಕೆ ಬೆಲೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ
ಬಂಟ್ವಾಳ ಕೋಕಾ ₹ 10,000 ₹ 25,000
ಬಂಟ್ವಾಳ ಹೊಸ ವೆರೈಟಿ ₹ 25,000 ₹ 50,000
ಬಂಟ್ವಾಳ ಹಳೆಯ ವೆರೈಟಿ ₹ 46,000 ₹ 51,500
ಬೆಂಗಳೂರು ಬೇರೆ ₹ 50,000 ₹ 55,000
ಚನ್ನಗಿರಿ ರಾಶಿ ₹ 45,599 ₹ 47,369
ಕಾರ್ಕಳ ಹೊಸ ವೆರೈಟಿ ₹ 35,000 ₹ 42,500
ಕಾರ್ಕಳ ಹಳೆಯ ವೆರೈಟಿ ₹ 46,000 ₹ 50,000
ಕುಮಟಾ ಚಿಪ್ಪು ₹ 32,099 ₹ 41,924
ಕುಮಟಾ ಕೋಕಾ ₹ 17,429 ₹ 35,875
ಕುಮಟಾ ಹಳೆ ಚಾಲಿ ₹ 42,669 ₹ 46,807
ಕುಮಟಾ ಹೊಸ ಚಾಲಿ ₹ 44,999 ₹ 47,609
ಮಂಗಳೂರು ಕೋಕಾ ₹ 24,445 ₹ 43,750
ಪುತ್ತೂರು ಕೋಕಾ ₹ 10,500 ₹ 26,000
ಪುತ್ತೂರು ಹೊಸ ವೆರೈಟಿ ₹ 35,500 ₹ 50,000
ಸಾಗರ ಬಿಳೆ ಗೊಟು ₹ 14,450 ₹ 38,289
ಸಾಗರ ಚಾಲಿ ₹ 31,510 ₹ 45,599
ಸಾಗರ ಕೋಕಾ ₹ 14,250 ₹ 37,786
ಸಾಗರ ಕೆಂಪು ಗೋಟು ₹ 19,379 ₹ 38,409
ಸಾಗರ ರಾಶಿ ₹ 38,699 ₹ 46,899
ಸಾಗರ ಸಿಪ್ಪೆಗೋಟು ₹ 17,299 ₹ 25,429
ಶಿವಮೊಗ್ಗ ಗೊರಬಲು ₹ 17,000 ₹ 38,799
ಶಿವಮೊಗ್ಗ ರಾಶಿ ₹ 43,199 ₹ 47,209
ಸಿದ್ದಾಪುರ ಬಿಳೆ ಗೊಟು ₹ 30,999 ₹ 42,999
ಸಿದ್ದಾಪುರ ಚಾಲಿ ₹ 42,599 ₹ 47,739
ಸಿದ್ದಾಪುರ ಕೋಕಾ ₹ 24,999 ₹ 36,219
ಸಿದ್ದಾಪುರ ಕೆಂಪು ಗೋಟು ₹ 22,099 ₹ 36,599
ಸಿದ್ದಾಪುರ ರಾಶಿ ₹ 42,639 ₹ 46,969
ಸಿದ್ದಾಪುರ ತಟ್ಟಿ ಬೆಟ್ಟೆ ₹ 33,090 ₹ 42,899
ಶಿರಸಿ ಬೆಟ್ಟೆ ₹ 38,099 ₹ 44,699
ಶಿರಸಿ ಬಿಳೆ ಗೊಟು ₹ 30,164 ₹ 42,409
ಶಿರಸಿ ಚಾಲಿ ₹ 45,671 ₹ 47,718
ಶಿರಸಿ ರಾಶಿ ₹ 47,729 ₹ 49,619
ತುಮಕೂರು ರಾಶಿ ₹ 45,800 ₹ 47,100
ಯಲ್ಲಾಪುರ ಬಿಳೆ ಗೊಟು ₹ 34,899 ₹ 41,200
ಯಲ್ಲಾಪುರ ಚಾಲಿ ₹ 42,019 ₹ 48,199
ಯಲ್ಲಾಪುರ ಕೋಕಾ ₹ 24,299 ₹ 31,509
ಯಲ್ಲಾಪುರ ಕೆಂಪು ಗೋಟು ₹ 37,035 ₹ 38,199
ಯಲ್ಲಾಪುರ ರಾಶಿ ₹ 46,709 ₹ 50,869
ಯಲ್ಲಾಪುರ ತಟ್ಟಿ ಬೆಟ್ಟೆ ₹ 40,340 ₹ 45,001

https://www.suddikanaja.com/2021/10/27/today-arecanut-price-in-karnataka-sirsi-highest-rate/

error: Content is protected !!