ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಕಳೆದ ಎರಡು ದಿನಗಳಿಂದ ಇಳಿಕೆ ಕಂಡಿದ್ದ ರಾಶಿ ಅಡಿಕೆ ಬೆಲೆಯು ಗುರುವಾರ ಏರಿಕೆಯಾಗಿದ್ದು, ಯಲ್ಲಾಪುರದಲ್ಲಿ ಕ್ವಿಂಟಾಲ್ ಗೆ ಅತ್ಯಧಿಕ ಗರಿಷ್ಠ ಬೆಲೆ 50,869 ರೂ. ದಾಖಲಾಗಿದೆ. ಬಂಟ್ವಾಳದಲ್ಲಿ ಹೊಸ ವೆರೈಟಿ ಅಡಿಕೆಗೆ ಗರಿಷ್ಠ ಬೆಲೆ 50,000 ರೂ. ನಿಗದಿಯಾಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್ ಗೆ ಅಡಿಕೆ ಬೆಲೆ | |||
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
ಬಂಟ್ವಾಳ | ಕೋಕಾ | ₹ 10,000 | ₹ 25,000 |
ಬಂಟ್ವಾಳ | ಹೊಸ ವೆರೈಟಿ | ₹ 25,000 | ₹ 50,000 |
ಬಂಟ್ವಾಳ | ಹಳೆಯ ವೆರೈಟಿ | ₹ 46,000 | ₹ 51,500 |
ಬೆಂಗಳೂರು | ಬೇರೆ | ₹ 50,000 | ₹ 55,000 |
ಚನ್ನಗಿರಿ | ರಾಶಿ | ₹ 45,599 | ₹ 47,369 |
ಕಾರ್ಕಳ | ಹೊಸ ವೆರೈಟಿ | ₹ 35,000 | ₹ 42,500 |
ಕಾರ್ಕಳ | ಹಳೆಯ ವೆರೈಟಿ | ₹ 46,000 | ₹ 50,000 |
ಕುಮಟಾ | ಚಿಪ್ಪು | ₹ 32,099 | ₹ 41,924 |
ಕುಮಟಾ | ಕೋಕಾ | ₹ 17,429 | ₹ 35,875 |
ಕುಮಟಾ | ಹಳೆ ಚಾಲಿ | ₹ 42,669 | ₹ 46,807 |
ಕುಮಟಾ | ಹೊಸ ಚಾಲಿ | ₹ 44,999 | ₹ 47,609 |
ಮಂಗಳೂರು | ಕೋಕಾ | ₹ 24,445 | ₹ 43,750 |
ಪುತ್ತೂರು | ಕೋಕಾ | ₹ 10,500 | ₹ 26,000 |
ಪುತ್ತೂರು | ಹೊಸ ವೆರೈಟಿ | ₹ 35,500 | ₹ 50,000 |
ಸಾಗರ | ಬಿಳೆ ಗೊಟು | ₹ 14,450 | ₹ 38,289 |
ಸಾಗರ | ಚಾಲಿ | ₹ 31,510 | ₹ 45,599 |
ಸಾಗರ | ಕೋಕಾ | ₹ 14,250 | ₹ 37,786 |
ಸಾಗರ | ಕೆಂಪು ಗೋಟು | ₹ 19,379 | ₹ 38,409 |
ಸಾಗರ | ರಾಶಿ | ₹ 38,699 | ₹ 46,899 |
ಸಾಗರ | ಸಿಪ್ಪೆಗೋಟು | ₹ 17,299 | ₹ 25,429 |
ಶಿವಮೊಗ್ಗ | ಗೊರಬಲು | ₹ 17,000 | ₹ 38,799 |
ಶಿವಮೊಗ್ಗ | ರಾಶಿ | ₹ 43,199 | ₹ 47,209 |
ಸಿದ್ದಾಪುರ | ಬಿಳೆ ಗೊಟು | ₹ 30,999 | ₹ 42,999 |
ಸಿದ್ದಾಪುರ | ಚಾಲಿ | ₹ 42,599 | ₹ 47,739 |
ಸಿದ್ದಾಪುರ | ಕೋಕಾ | ₹ 24,999 | ₹ 36,219 |
ಸಿದ್ದಾಪುರ | ಕೆಂಪು ಗೋಟು | ₹ 22,099 | ₹ 36,599 |
ಸಿದ್ದಾಪುರ | ರಾಶಿ | ₹ 42,639 | ₹ 46,969 |
ಸಿದ್ದಾಪುರ | ತಟ್ಟಿ ಬೆಟ್ಟೆ | ₹ 33,090 | ₹ 42,899 |
ಶಿರಸಿ | ಬೆಟ್ಟೆ | ₹ 38,099 | ₹ 44,699 |
ಶಿರಸಿ | ಬಿಳೆ ಗೊಟು | ₹ 30,164 | ₹ 42,409 |
ಶಿರಸಿ | ಚಾಲಿ | ₹ 45,671 | ₹ 47,718 |
ಶಿರಸಿ | ರಾಶಿ | ₹ 47,729 | ₹ 49,619 |
ತುಮಕೂರು | ರಾಶಿ | ₹ 45,800 | ₹ 47,100 |
ಯಲ್ಲಾಪುರ | ಬಿಳೆ ಗೊಟು | ₹ 34,899 | ₹ 41,200 |
ಯಲ್ಲಾಪುರ | ಚಾಲಿ | ₹ 42,019 | ₹ 48,199 |
ಯಲ್ಲಾಪುರ | ಕೋಕಾ | ₹ 24,299 | ₹ 31,509 |
ಯಲ್ಲಾಪುರ | ಕೆಂಪು ಗೋಟು | ₹ 37,035 | ₹ 38,199 |
ಯಲ್ಲಾಪುರ | ರಾಶಿ | ₹ 46,709 | ₹ 50,869 |
ಯಲ್ಲಾಪುರ | ತಟ್ಟಿ ಬೆಟ್ಟೆ | ₹ 40,340 | ₹ 45,001 |
https://www.suddikanaja.com/2021/10/27/today-arecanut-price-in-karnataka-sirsi-highest-rate/