Today arecanut price | ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಬೆಲೆ

 

 

ಸುದ್ದಿ ಕಣಜ.ಕಾಂ | KARNATKA | ARECANUT PRICE
ಬೆಂಗಳೂರು: ಅಡಿಕೆ ಬೆಲೆಯು ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಳಿಕೆಯಾಗುತ್ತಿದೆ. ಆದರೆ, ಯಲ್ಲಾಪುರದಲ್ಲಿ ರಾಶಿ ಅಡಿಕೆ ಬೆಲೆಯು ಶುಕ್ರವಾರದಂದು ಅತ್ಯಧಿಕ 50,399 ರೂ. ದಾಖಲಾಗಿದೆ. ಇನ್ನುಳಿದ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ಮಾಹಿತಿ ಇಲ್ಲಿದೆ.

ರಾಜ್ಯದ ಮಾರುಕಟ್ಟೆಯಲ್ಲಿ (22-10-2021) ಇಂದಿನ ಬೆಲೆ (ಕ್ವಿಂಟಾಲ್ ಗಳಲ್ಲಿ)
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ
ಬಂಟ್ವಾಳ ಕೋಕಾ  10,000 25,000
ಬಂಟ್ವಾಳ ಹೊಸ ವೆರೈಟಿ 25,000 50,000
ಬಂಟ್ವಾಳ ಹಳೆಯ ವೆರೈಟಿ 46,000 51,500
ಬೆಳ್ತಂಗಡಿ ಹೊಸ ವೆರೈಟಿ 32,000 50,000
ಬೆಳ್ತಂಗಡಿ ಹಳೆಯ ವೆರೈಟಿ 42,950 51,500
ಭದ್ರಾವತಿ ರಾಶಿ 46,166 48,499
ಚಿತ್ರದುರ್ಗ ಅಪಿ 46,629 47,059
ಚಿತ್ರದುರ್ಗ ಬೆಟ್ಟೆ 39,619 40,003
ಚಿತ್ರದುರ್ಗ ಕೆಂಪು ಗೋಟು 30,209 30,610
ಚಿತ್ರದುರ್ಗ ರಾಶಿ 46,139 46,569
ದಾವಣಗೆರೆ ರಾಶಿ 37,569 48,509
ಹೊಸನಗರ ಚಾಲಿ 32,899 44,899
ಹೊಸನಗರ ಕೆಂಪು ಗೋಟು 33,099 38,499
ಹೊಸನಗರ ರಾಶಿ 44,399 48,929
ಕಾರ್ಕಳ ಹಳೆಯ ವೆರೈಟಿ 46,000 50,000
ಕುಮಟಾ ಚಿಪ್ಪು 35,019 40,109
ಕುಮಟಾ ಕೋಕಾ 20,189 32,589
ಕುಮಟಾ ಫ್ಯಾಕ್ಟರಿ 11,089 19,811
ಕುಮಟಾ ಹೊಸ ಚಾಲಿ 43,569 47,610
ಕುಂದಾಪುರ ಹಳೆ ಚಾಲಿ 44,000 50,000
ಪುತ್ತೂರು ಕೋಕಾ 10,500 26,000
ಪುತ್ತೂರು ಹೊಸ ವೆರೈಟಿ 35,500 50,000
ಶಿವಮೊಗ್ಗ ಬೆಟ್ಟೆ 44,009 50,069
ಶಿವಮೊಗ್ಗ ಗೊರಬಲು 16,865 37,389
ಶಿವಮೊಗ್ಗ ಹೊಸ ವೆರೈಟಿ 45,599 47,599
ಶಿವಮೊಗ್ಗ ರಾಶಿ 43,569 47,599
ಶಿವಮೊಗ್ಗ ಸರಕು 50,009 73,896
ಸಿದ್ದಾಪುರ ಬಿಳೆ ಗೊಟು 34,199 41,699
ಸಿದ್ದಾಪುರ ಚಾಲಿ 44,299 47,639
ಸಿದ್ದಾಪುರ ಕೋಕಾ 24,609 36,208
ಸಿದ್ದಾಪುರ ಕೆಂಪು ಗೋಟು 26,099 34,089
ಸಿದ್ದಾಪುರ ರಾಶಿ 40,099 47,009
ಸಿದ್ದಾಪುರ ತಟ್ಟಿ ಬೆಟ್ಟೆ 39,219 41,499
ಶಿರಸಿ ಬೆಟ್ಟೆ 34,521 45,699
ಶಿರಸಿ ಬಿಳೆ ಗೊಟು 20,181 46,239
ಶಿರಸಿ ಚಾಲಿ 39,009 47,599
ಶಿರಸಿ ರಾಶಿ 40,699 47,999
ಯಲ್ಲಾಪುರ ಅಪಿ 51,779 51,779
ಯಲ್ಲಾಪುರ ಬಿಳೆ ಗೊಟು 34,299 40,777
ಯಲ್ಲಾಪುರ ಚಾಲಿ 41,959 47,829
ಯಲ್ಲಾಪುರ ಕೋಕಾ 22,069 32,122
ಯಲ್ಲಾಪುರ ಕೆಂಪು ಗೋಟು 29,619 35,101
ಯಲ್ಲಾಪುರ ರಾಶಿ 45,000 50,399
ಯಲ್ಲಾಪುರ ತಟ್ಟಿ ಬೆಟ್ಟೆ 36,869 44,000

 

error: Content is protected !!