ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ 10/11/2021ರ ಅಡಿಕೆ ಬೆಲೆ

 

 

ಸುದ್ದಿ ಕಣಜ.ಕಾಂ | KARANATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಸ್ಥಿರವಾಗಿದ್ದು, ಬಂಟ್ವಾಳ, ಕಾರ್ಕಳದಲ್ಲಿ ವೋಲ್ಡ್ ವೆರೈಟಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದೆ.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ ಮಾದರಿ
ಕಾರ್ಕಳ ನ್ಯೂ ವೆರೈಟಿ 35000 42500 38000
ಕಾರ್ಕಳ ವೋಲ್ಡ್ ವೆರೈಟಿ 46000 51000 48000
ಕುಮುಟ ಕೋಕ 20169 35099 34579
ಕುಮುಟ ಚಿಪ್ಪು 25509 39999 39219
ಕುಮುಟ ಫ್ಯಾಕ್ಟರಿ 13509 18929 18729
ಕುಮುಟ ಹಳೆ ಚಾಲಿ 43099 46299 45899
ಕುಮುಟ ಹೊಸ ಚಾಲಿ 33509 39099 38749
ಗೋಣಿಕೊಪ್ಪಲ್ ಅರೆಕಾನಟ್ ಹಸ್ಕ್ 4000 4000 4000
ತುಮಕೂರು ರಾಶಿ 45400 46800 46100
ಪುತ್ತೂರು ಕೋಕ 10500 26000 18250
ಪುತ್ತೂರು ನ್ಯೂ ವೆರೈಟಿ 35500 50000 42750
ಬಂಟ್ವಾಳ ಕೋಕ 12500 25000 22500
ಬಂಟ್ವಾಳ ನ್ಯೂ ವೆರೈಟಿ 27500 42500 40000
ಬಂಟ್ವಾಳ ವೋಲ್ಡ್ ವೆರೈಟಿ 46000 51500 49500
ಮಂಗಳೂರು ಕೋಕ 20000 28500 25000
ಶಿವಮೊಗ್ಗ ಗೊರಬಲು 25009 38166 37590
ಶಿವಮೊಗ್ಗ ಬೆಟ್ಟೆ 42509 51172 49890
ಶಿವಮೊಗ್ಗ ರಾಶಿ 43509 47199 46399
ಹೊನ್ನಾಳಿ ರಾಶಿ 45199 45899 45699

https://www.suddikanaja.com/2021/11/04/04-11-2021-arecanut-rate-in-karnataka/

error: Content is protected !!