ಸುದ್ದಿ ಕಣಜ.ಕಾಂ | KARANATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಸ್ಥಿರವಾಗಿದ್ದು, ಬಂಟ್ವಾಳ, ಕಾರ್ಕಳದಲ್ಲಿ ವೋಲ್ಡ್ ವೆರೈಟಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದೆ.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | ||||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ | ಮಾದರಿ |
ಕಾರ್ಕಳ | ನ್ಯೂ ವೆರೈಟಿ | 35000 | 42500 | 38000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 51000 | 48000 |
ಕುಮುಟ | ಕೋಕ | 20169 | 35099 | 34579 |
ಕುಮುಟ | ಚಿಪ್ಪು | 25509 | 39999 | 39219 |
ಕುಮುಟ | ಫ್ಯಾಕ್ಟರಿ | 13509 | 18929 | 18729 |
ಕುಮುಟ | ಹಳೆ ಚಾಲಿ | 43099 | 46299 | 45899 |
ಕುಮುಟ | ಹೊಸ ಚಾಲಿ | 33509 | 39099 | 38749 |
ಗೋಣಿಕೊಪ್ಪಲ್ | ಅರೆಕಾನಟ್ ಹಸ್ಕ್ | 4000 | 4000 | 4000 |
ತುಮಕೂರು | ರಾಶಿ | 45400 | 46800 | 46100 |
ಪುತ್ತೂರು | ಕೋಕ | 10500 | 26000 | 18250 |
ಪುತ್ತೂರು | ನ್ಯೂ ವೆರೈಟಿ | 35500 | 50000 | 42750 |
ಬಂಟ್ವಾಳ | ಕೋಕ | 12500 | 25000 | 22500 |
ಬಂಟ್ವಾಳ | ನ್ಯೂ ವೆರೈಟಿ | 27500 | 42500 | 40000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 51500 | 49500 |
ಮಂಗಳೂರು | ಕೋಕ | 20000 | 28500 | 25000 |
ಶಿವಮೊಗ್ಗ | ಗೊರಬಲು | 25009 | 38166 | 37590 |
ಶಿವಮೊಗ್ಗ | ಬೆಟ್ಟೆ | 42509 | 51172 | 49890 |
ಶಿವಮೊಗ್ಗ | ರಾಶಿ | 43509 | 47199 | 46399 |
ಹೊನ್ನಾಳಿ | ರಾಶಿ | 45199 | 45899 | 45699 |
https://www.suddikanaja.com/2021/11/04/04-11-2021-arecanut-rate-in-karnataka/