ರಾಜ್ಯದ ಮಾರುಕಟ್ಟೆಗಳಲ್ಲಿ 11/11/2021ರ ಅಡಿಕೆ ದರ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಬೆಲೆ ಯಲ್ಲಾಪುರದಲ್ಲಿ ಏರಿಕೆಯಾಗಿದೆ. ಇನ್ನುಳಿದ ಮಾರುಕಟ್ಟೆಗಳಲ್ಲಿ ಬೆಲೆಯು ಸ್ಥಿರವಾಗಿದೆ. ಪುತ್ತೂರಿನಲ್ಲಿ ನ್ಯೂ ವೆರೈಟಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ ಮಾದರಿ
ಕುಂದಾಪುರ ಹಳೆ ಚಾಲಿ 46000 49500 49400
ಕುಂದಾಪುರ ಹೊಸ ಚಾಲಿ 30000 37000 30000
ಕುಮುಟ ಕೋಕ 15099 34000 33769
ಕುಮುಟ ಚಿಪ್ಪು 27669 38669 30129
ಕುಮುಟ ಹಳೆ ಚಾಲಿ 42669 46779 46169
ಕುಮುಟ ಹೊಸ ಚಾಲಿ 32199 38999 38349
ಗೋಣಿಕೊಪ್ಪಲ್ ಅರೆಕಾನಟ್ ಹಸ್ಕ್ 4500 4500 4500
ಚನ್ನಗಿರಿ ರಾಶಿ 43129 47099 46105
ಪುತ್ತೂರು ನ್ಯೂ ವೆರೈಟಿ 35500 50000 42750
ಬೆಂಗಳೂರು ಇತರೆ 50000 55000 52500
ಬಂಟ್ವಾಳ ಕೋಕ 12500 25000 22500
ಬಂಟ್ವಾಳ ನ್ಯೂ ವೆರೈಟಿ 27500 42500 40000
ಬಂಟ್ವಾಳ ವೋಲ್ಡ್ ವೆರೈಟಿ 46000 51500 49500
ಮಂಗಳೂರು ಕೋಕ 24400 48400 47900
ಮಾಲೂರು ಇತರೆ 20000 40000 21000
ಯಲ್ಲಾಪೂರ ಅಪಿ 54499 56335 56335
ಯಲ್ಲಾಪೂರ ಕೆಂಪುಗೋಟು 28211 34000 32306
ಯಲ್ಲಾಪೂರ ಕೋಕ 22012 31679 29899
ಯಲ್ಲಾಪೂರ ಚಾಲಿ 43499 47609 46393
ಯಲ್ಲಾಪೂರ ತಟ್ಟಿಬೆಟ್ಟೆ 36179 44900 42090
ಯಲ್ಲಾಪೂರ ಬಿಳೆ ಗೋಟು 32099 41309 40174
ಯಲ್ಲಾಪೂರ ರಾಶಿ 45369 52429 50099
ಶಿವಮೊಗ್ಗ ಗೊರಬಲು 17000 38099 37200
ಶಿವಮೊಗ್ಗ ಬೆಟ್ಟೆ 46342 51640 50600
ಶಿವಮೊಗ್ಗ ರಾಶಿ 42069 46839 46100
ಶಿವಮೊಗ್ಗ ಸರಕು 49230 76596 65400
ಸಿದ್ಧಾಪುರ ಕೆಂಪುಗೋಟು 21899 26699 26699
ಸಿದ್ಧಾಪುರ ಕೋಕ 26099 36112 30312
ಸಿದ್ಧಾಪುರ ಚಾಲಿ 43511 47399 47299
ಸಿದ್ಧಾಪುರ ತಟ್ಟಿಬೆಟ್ಟೆ 34499 42899 39809
ಸಿದ್ಧಾಪುರ ಬಿಳೆ ಗೋಟು 33899 40599 38399
ಸಿದ್ಧಾಪುರ ರಾಶಿ 43599 47299 46699
ಸಿದ್ಧಾಪುರ ಹೊಸ ಚಾಲಿ 33099 33099 33099
ಸಿರಸಿ ಚಾಲಿ 36369 47599 46923
ಸಿರಸಿ ಬೆಟ್ಟೆ 35119 43299 42299
ಸಿರಸಿ ಬಿಳೆ ಗೋಟು 22899 42969 38792
ಸಿರಸಿ ರಾಶಿ 45299 47899 46877
ಸಾಗರ ಕೆಂಪುಗೋಟು 21219 36909 35899
ಸಾಗರ ಕೋಕ 30299 38199 37499
ಸಾಗರ ಚಾಲಿ 32009 45099 44799
ಸಾಗರ ಬಿಳೆ ಗೋಟು 21786 38289 37199
ಸಾಗರ ರಾಶಿ 38199 47019 46599
ಸಾಗರ ಸಿಪ್ಪೆಗೋಟು 14789 25359 24839

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/11/10/november-10-arecanut-rate-in-karnataka/

error: Content is protected !!