ರಾಜ್ಯದ ಮಾರುಕಟ್ಟೆಗಳಲ್ಲಿ 09/11/2021ರ ಅಡಿಕೆ ಬೆಲೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಹಳೇ ವೆರೈಟಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗೆ 51,930 ನಿಗದಿಯಾಗಿದೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ ಮಾದರಿ
ಕಾರ್ಕಳ ವೋಲ್ಡ್ ವೆರೈಟಿ 46000 51000 48000
ಕುಂದಾಪುರ ಹಳೆ ಚಾಲಿ 46000 49500 49400
ಕುಂದಾಪುರ ಹೊಸ ಚಾಲಿ 30000 37000 30000
ಗೋಣಿಕೊಪ್ಪಲ್ ಅರೆಕಾನಟ್ ಹಸ್ಕ್ 4000 4000 4000
ಚನ್ನಗಿರಿ ರಾಶಿ 45199 46899 45946
ಪುತ್ತೂರು ನ್ಯೂ ವೆರೈಟಿ 35500 50000 42750
ಬಂಟ್ವಾಳ ಕೋಕ 12500 25000 22500
ಬಂಟ್ವಾಳ ನ್ಯೂ ವೆರೈಟಿ 27500 42500 40000
ಬಂಟ್ವಾಳ ವೋಲ್ಡ್ ವೆರೈಟಿ 46000 51500 49500
ಭದ್ರಾವತಿ ರಾಶಿ 45299 47001 46539
ಮಂಗಳೂರು ಕೋಕ 24000 29000 26000
ಯಲ್ಲಾಪೂರ ಅಪಿ 52899 54799 54799
ಯಲ್ಲಾಪೂರ ಕೆಂಪುಗೋಟು 28799 33125 32179
ಯಲ್ಲಾಪೂರ ಕೋಕ 32362 40744 38299
ಯಲ್ಲಾಪೂರ ಚಾಲಿ 41001 47599 46399
ಯಲ್ಲಾಪೂರ ತಟ್ಟಿಬೆಟ್ಟೆ 36650 44069 42969
ಯಲ್ಲಾಪೂರ ಬಿಳೆ ಗೋಟು 32362 40744 38299
ಯಲ್ಲಾಪೂರ ರಾಶಿ 45894 51930 50399
ಶಿವಮೊಗ್ಗ ಗೊರಬಲು 17109 39859 36709
ಶಿವಮೊಗ್ಗ ಬೆಟ್ಟೆ 45166 50490 49539
ಶಿವಮೊಗ್ಗ ರಾಶಿ 44699 46999 46299
ಶಿವಮೊಗ್ಗ ಸರಕು 50019 72066 66100
ಸಿದ್ಧಾಪುರ ಕೆಂಪುಗೋಟು 27089 34689 27099
ಸಿದ್ಧಾಪುರ ಕೋಕ 27689 38269 34589
ಸಿದ್ಧಾಪುರ ಚಾಲಿ 43499 47309 46899
ಸಿದ್ಧಾಪುರ ತಟ್ಟಿಬೆಟ್ಟೆ 33199 42699 38399
ಸಿದ್ಧಾಪುರ ಬಿಳೆ ಗೋಟು 33899 40208 39699
ಸಿದ್ಧಾಪುರ ರಾಶಿ 44599 46959 46469
ಸಿರಸಿ ಚಾಲಿ 38609 47501 46605
ಸಿರಸಿ ಬೆಟ್ಟೆ 39199 46099 43934
ಸಿರಸಿ ಬಿಳೆ ಗೋಟು 18019 42976 39541
ಸಿರಸಿ ರಾಶಿ 45599 48309 47004
ಸಾಗರ ಕೆಂಪುಗೋಟು 30299 30299 30299
ಸಾಗರ ಕೋಕ 36899 36899 36899
ಸಾಗರ ಚಾಲಿ 37199 42889 41499
ಸಾಗರ ಬಿಳೆ ಗೋಟು 36909 36909 36909
ಸಾಗರ ರಾಶಿ 42009 45899 44899
ಸಾಗರ ಸಿಪ್ಪೆಗೋಟು 19250 25233 19250

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/09/23/arecanut-price-in-karnataka/

error: Content is protected !!