ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಹಳೇ ವೆರೈಟಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗೆ 51,930 ನಿಗದಿಯಾಗಿದೆ.
ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | ||||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ | ಮಾದರಿ |
ಕಾರ್ಕಳ | ವೋಲ್ಡ್ ವೆರೈಟಿ | 46000 | 51000 | 48000 |
ಕುಂದಾಪುರ | ಹಳೆ ಚಾಲಿ | 46000 | 49500 | 49400 |
ಕುಂದಾಪುರ | ಹೊಸ ಚಾಲಿ | 30000 | 37000 | 30000 |
ಗೋಣಿಕೊಪ್ಪಲ್ | ಅರೆಕಾನಟ್ ಹಸ್ಕ್ | 4000 | 4000 | 4000 |
ಚನ್ನಗಿರಿ | ರಾಶಿ | 45199 | 46899 | 45946 |
ಪುತ್ತೂರು | ನ್ಯೂ ವೆರೈಟಿ | 35500 | 50000 | 42750 |
ಬಂಟ್ವಾಳ | ಕೋಕ | 12500 | 25000 | 22500 |
ಬಂಟ್ವಾಳ | ನ್ಯೂ ವೆರೈಟಿ | 27500 | 42500 | 40000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 51500 | 49500 |
ಭದ್ರಾವತಿ | ರಾಶಿ | 45299 | 47001 | 46539 |
ಮಂಗಳೂರು | ಕೋಕ | 24000 | 29000 | 26000 |
ಯಲ್ಲಾಪೂರ | ಅಪಿ | 52899 | 54799 | 54799 |
ಯಲ್ಲಾಪೂರ | ಕೆಂಪುಗೋಟು | 28799 | 33125 | 32179 |
ಯಲ್ಲಾಪೂರ | ಕೋಕ | 32362 | 40744 | 38299 |
ಯಲ್ಲಾಪೂರ | ಚಾಲಿ | 41001 | 47599 | 46399 |
ಯಲ್ಲಾಪೂರ | ತಟ್ಟಿಬೆಟ್ಟೆ | 36650 | 44069 | 42969 |
ಯಲ್ಲಾಪೂರ | ಬಿಳೆ ಗೋಟು | 32362 | 40744 | 38299 |
ಯಲ್ಲಾಪೂರ | ರಾಶಿ | 45894 | 51930 | 50399 |
ಶಿವಮೊಗ್ಗ | ಗೊರಬಲು | 17109 | 39859 | 36709 |
ಶಿವಮೊಗ್ಗ | ಬೆಟ್ಟೆ | 45166 | 50490 | 49539 |
ಶಿವಮೊಗ್ಗ | ರಾಶಿ | 44699 | 46999 | 46299 |
ಶಿವಮೊಗ್ಗ | ಸರಕು | 50019 | 72066 | 66100 |
ಸಿದ್ಧಾಪುರ | ಕೆಂಪುಗೋಟು | 27089 | 34689 | 27099 |
ಸಿದ್ಧಾಪುರ | ಕೋಕ | 27689 | 38269 | 34589 |
ಸಿದ್ಧಾಪುರ | ಚಾಲಿ | 43499 | 47309 | 46899 |
ಸಿದ್ಧಾಪುರ | ತಟ್ಟಿಬೆಟ್ಟೆ | 33199 | 42699 | 38399 |
ಸಿದ್ಧಾಪುರ | ಬಿಳೆ ಗೋಟು | 33899 | 40208 | 39699 |
ಸಿದ್ಧಾಪುರ | ರಾಶಿ | 44599 | 46959 | 46469 |
ಸಿರಸಿ | ಚಾಲಿ | 38609 | 47501 | 46605 |
ಸಿರಸಿ | ಬೆಟ್ಟೆ | 39199 | 46099 | 43934 |
ಸಿರಸಿ | ಬಿಳೆ ಗೋಟು | 18019 | 42976 | 39541 |
ಸಿರಸಿ | ರಾಶಿ | 45599 | 48309 | 47004 |
ಸಾಗರ | ಕೆಂಪುಗೋಟು | 30299 | 30299 | 30299 |
ಸಾಗರ | ಕೋಕ | 36899 | 36899 | 36899 |
ಸಾಗರ | ಚಾಲಿ | 37199 | 42889 | 41499 |
ಸಾಗರ | ಬಿಳೆ ಗೋಟು | 36909 | 36909 | 36909 |
ಸಾಗರ | ರಾಶಿ | 42009 | 45899 | 44899 |
ಸಾಗರ | ಸಿಪ್ಪೆಗೋಟು | 19250 | 25233 | 19250 |
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/09/23/arecanut-price-in-karnataka/