ಶಿವಮೊಗ್ಗ ಸಾಹಿತ್ಯ ಪರಿಷತ್ತು ಚುನಾವಣೆ, ಯಾವ ತಾಲೂಕಿನಲ್ಲಿ ಎಷ್ಟು ಮತದಾನ?

 

 

ಸುದ್ದಿ ಕಣಜ.ಕಾಂ | DISTRICT | KSP ELECTION
ಶಿವಮೊಗ್ಗ: ಚರ್ಚೆ, ವಾದ- ವಿವಾದಗಳ ನಡುವೆಯೇ ಕನ್ನಡ ಸಾಹಿತ್ಯ ಪರಿಷತ್ತಿನ ಫಲಿತಾಂಶ ಹೊರಬಿದ್ದಿದೆ. ಜಿಲ್ಲೆಯಲ್ಲಿ ಶೇ.59.26ರಷ್ಟು ಮತದಾನವಾಗಿದೆ.

ಮತದಾರರು ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಬೆಳಗ್ಗೆಯಿಂದಲೇ ಚುರುಕಾಗಿ ಭಾಗಿವಹಿಸಿದ್ದರು. ಜಿಲ್ಲೆಯಲ್ಲಿ ಒಟ್ಟು 9,143 ಮತದಾರರಿದ್ದು, ಅದರಲ್ಲಿ 5,418 ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿ ತಮ್ಮ ತೀರ್ಪನ್ನು ನೀಡಿದ್ದಾರೆ.
follow us in link tree

ಯಾವ ತಾಲೂಕಿನಲ್ಲಿ ಎಷ್ಟು ಮತದಾನ?
ಶಿವಮೊಗ್ಗದ ತಾಲೂಕು ಕಚೇರಿಯಲ್ಲಿ ಶೇ.55.60, ಪಡಸಾಲೆ ಕೇಂದ್ರ ಶೇ.55.60, ಜನಸ್ಪಂದನ ಕೇಂದ್ರ ಶೇ.52.90, ಭದ್ರಾವತಿಯ ತಹಸೀಲ್ದಾರ್ ಸಭಾಂಗಣ ಶೇ.54.66, ತೀರ್ಥಹಳ್ಳಿ ಶೇ.56.44, ಹೊಸನಗರ ಶೇ.62.26, ಸಾಗರ ಶೇ.58.05, ಸೊರಬ ಶೇ.62.62, ಶಿಕಾರಿಪುರದ ತಾಲೂಕು ಕಚೇರಿ ಶೇ.62.88, ನಾಡ ಕಚೇರಿ ಹಿತ್ತಲ ಶೇ.72.43, ನಾಡಕಚೇರಿ ಹೊಸೂರು ಶೇ.74.18, ನಾಡಕಚೇರಿ ಶಿರಾಳಕೊಪ್ಪ ಶೇ.71.15 ಮತದಾನವಾಗಿದೆ.

error: Content is protected !!