TODAY ARECANUT RATE, 28/11/2021 ಅಡಿಕೆ ದರ, ತೀರ್ಥಹಳ್ಳಿಯಲ್ಲಿ ಅಡಿಕೆ ಬೆಲೆ ಸ್ಥಿರ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಅಡಿಕೆ ಬೆಲೆ ಸ್ಥಿರವಾಗಿದೆ. ಕಳೆದ ಒಂದು ವಾರದಿಂದ ರಾಶಿ ಅಡಿಕೆಯ ಧಾರಣೆಯು 46 ರಿಂದ 48 ಸಾವಿರ ಆಸುಪಾಸು ಏರಿಕೆ ಇಳಿಕೆ ಆಗುತ್ತಲೇ ಇದೆ. ಭಾನುವಾರ ತೀರ್ಥಹಳ್ಳಿಯಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಗೆ 47,099 ನಿಗದಿಯಾಗಿದೆ. ವಿವಿಧ ಪ್ರಭೇದದ ಅಡಿಕೆ ಬೆಲೆ ಕೆಳಗಿನಂತಿದೆ.

ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ತೀರ್ಥಹಳ್ಳಿ ಈಡಿ 42166 47099
ತೀರ್ಥಹಳ್ಳಿ ಗೊರಬಲು 31199 38585
ತೀರ್ಥಹಳ್ಳಿ ಬೆಟ್ಟೆ 44166 52689
ತೀರ್ಥಹಳ್ಳಿ ರಾಶಿ 44869 47099
ತೀರ್ಥಹಳ್ಳಿ ಸರಕು 48099 71300

error: Content is protected !!