TODAY ARECANUT RATE, 19/11/2021 ಅಡಿಕೆ ಬೆಲೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಯು ತುಸು ಚೇತರಿಕೆ ಕಂಡಿದೆ. ಯಲ್ಲಾಪುರದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಗೆ ₹ 53,079 ಬೆಲೆ ನಿಗದಿಯಾಗಿದೆ. ಹಳೆಯ ವೆರೈಟಿ ಮತ್ತು ಹಳೆಯ ಚಾಲಿ ಅಡಿಕೆಗೆ ಉತ್ತಮ ಬೆಲೆ ನಿಗದಿಯಾಗಿದೆ.

follow us in link tree

ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ವಿಧ ಕನಿಷ್ಠ ಗರಿಷ್ಠ
ಬಂಟ್ವಾಳ ಕೋಕಾ 12500 25000
ಬಂಟ್ವಾಳ ಹೊಸ ವೆರೈಟಿ 27500 42500
ಬಂಟ್ವಾಳ ಹಳೆಯ ವೆರೈಟಿ 46000 51500
ಬೆಂಗಳೂರು ಬೇರೆ 45000 48000
ಭದ್ರಾವತಿ ರಾಶಿ 44199 46109
ಹೊನ್ನಳ್ಳಿ ರಾಶಿ 45099 45099
ಹೊಸನಗರ ಚಾಲಿ 45832 46202
ಹೊಸನಗರ ಕೆಂಪು ಗೋಟು 36909 38569
ಹೊಸನಗರ ರಾಶಿ 42499 47510
ಕುಂದಾಪುರ ಹಳೆ ಚಾಲಿ 45000 50500
ಕುಂದಾಪುರ ಹೊಸ ಚಾಲಿ 30000 37000
ಮಂಗಳೂರು ಕೋಕಾ 24900 29600
ಪುತ್ತೂರು ಕೋಕಾ 10500 26000
ಪುತ್ತೂರು ಹೊಸ ವೆರೈಟಿ 27500 42500
ಶಿವಮೊಗ್ಗ ಬೆಟ್ಟೆ 49000 54009
ಶಿವಮೊಗ್ಗ ಗೊರಬಲು 16129 38790
ಶಿವಮೊಗ್ಗ ರಾಶಿ 43899 46599
ಶಿವಮೊಗ್ಗ ಸರಕು 51030 74696
ಸಿದ್ದಾಪುರ ಬಿಳೆ ಗೊಟು 31799 41669
ಸಿದ್ದಾಪುರ ಚಾಲಿ 45555 48799
ಸಿದ್ದಾಪುರ ಕೋಕಾ 27889 37589
ಸಿದ್ದಾಪುರ ಹೊಸ ಚಾಲಿ 32212 37289
ಸಿದ್ದಾಪುರ ಕೆಂಪು ಗೋಟು 30019 37689
ಸಿದ್ದಾಪುರ ರಾಶಿ 42699 47969
ಸಿದ್ದಾಪುರ ತಟ್ಟಿ ಬೆಟ್ಟೆ 39109 43812
ಶಿರಸಿ ಬೆಟ್ಟೆ 34091 44599
ಶಿರಸಿ ಬಿಳೆ ಗೊಟು 20899 43636
ಶಿರಸಿ ಚಾಲಿ 44686 48918
ಶಿರಸಿ ರಾಶಿ 40019 49099
ತುಮಕೂರು ರಾಶಿ 45200 46600
ಯಲ್ಲಾಪುರ ಅಪಿ 55555 55555
ಯಲ್ಲಾಪುರ ಬಿಳೆ ಗೊಟು 31001 41399
ಯಲ್ಲಾಪುರ ಚಾಲಿ 42317 48791
ಯಲ್ಲಾಪುರ ಕೋಕಾ 22079 34299
ಯಲ್ಲಾಪುರ ಕೆಂಪು ಗೋಟು 28199 32603
ಯಲ್ಲಾಪುರ ರಾಶಿ 45789 53079
ಯಲ್ಲಾಪುರ ತಟ್ಟಿ ಬೆಟ್ಟೆ 37669 44369

https://www.suddikanaja.com/2021/10/22/today-arecanut-price-in-karnataka/

error: Content is protected !!