ಚಾಲಿ ಅಡಿಕೆಗೆ ಬಂಪರ್ ಬೆಲೆ, 25/11/2021ರ ಅಡಿಕೆ ದರ ಇಲ್ಲಿದೆ, ಯಾವುದಕ್ಕೆಷ್ಟು ರೇಟ್?

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ಮಾರುಕಟ್ಟೆಗಳಲ್ಲಿ ಚಾಲಿ ಅಡಿಕೆಗೆ ಉತ್ತಮ ಬೆಲೆ ನಿಗದಿಯಾಗಿದ್ದು, ಶಿರಸಿಯಲ್ಲಿ ಪ್ರತಿ ಕ್ವಿಂಟಾಲಿಗೆ ₹ 50,099 ನಿರ್ಧಾರವಾಗಿದೆ. ರಾಶಿ ಅಡಿಕೆ ದರವು ಬುಧವಾರಕ್ಕಿಂತ ಗುರುವಾರ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳಲ್ಲಿ ಗುರುವಾರ ನಿರ್ಧಾರವಾದ ಅಡಿಕೆ ಬೆಲೆ ಕೆಳಗಿನಂತಿದೆ.

ಮಾರುಕಟ್ಟೆ
ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ
ಪುತ್ತೂರು ಕೋಕಾ 10500 26000
ಪುತ್ತೂರು ಹೊಸ ವೆರೈಟಿ 27500 42500
ಸಾಗರ ಬಿಳೆ ಗೊಟು 21969 39089
ಸಾಗರ ಚಾಲಿ 41699 48099
ಸಾಗರ ಕೋಕಾ 26899 38599
ಸಾಗರ ಕೆಂಪು ಗೋಟು 28899 38619
ಸಾಗರ ರಾಶಿ 36899 46899
ಸಾಗರ ಸಿಪ್ಪೆಗೋಟು 8290 26599
ಶಿಕಾರಿಪುರ ಕೆಂಪು 39900 44700
ಶಿವಮೊಗ್ಗ ಬೆಟ್ಟೆ 48769 54000
ಶಿವಮೊಗ್ಗ ಗೊರಬಲು 17011 38340
ಶಿವಮೊಗ್ಗ ರಾಶಿ 44509 47199
ಶಿವಮೊಗ್ಗ ಸರಕು 50010 74696
ಸಿದ್ದಾಪುರ ಬಿಳೆ ಗೊಟು 30169 42609
ಸಿದ್ದಾಪುರ ಚಾಲಿ 44289 49877
ಸಿದ್ದಾಪುರ ಹೊಸ ಚಾಲಿ 31899 37399
ಸಿದ್ದಾಪುರ ಕೆಂಪು ಗೋಟು 27999 30809
ಸಿದ್ದಾಪುರ ರಾಶಿ 44899 48122
ಸಿದ್ದಾಪುರ ತಟ್ಟಿ ಬೆಟ್ಟೆ 32099 39799
ಶಿರಸಿ ಬೆಟ್ಟೆ 37299 43900
ಶಿರಸಿ ಬಿಳೆ ಗೊಟು 26218 44699
ಶಿರಸಿ ಚಾಲಿ 40599 50099

https://www.suddikanaja.com/2021/11/12/november-12-arecanut-in-karnataka/

error: Content is protected !!