ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | KARNATAKA | GOLD, SILVER RATE
ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ ಇದೆ. ಕಳೆದ ಒಂದು ವಾರದಿಂದ ಹಳದಿ ಲೋಹದ ಬೆಲೆಯಲ್ಲಿ ನಿರಂತರ ಏರಿಳಿತ ಆಗುತ್ತಲೇ ಇತ್ತು. ಆದರೆ, ಸೋಮವಾರ ಬೆಲೆಯಲ್ಲಿ ಇಳಿಕೆಯಾಗಿದೆ. ಇದು ಚಿನ್ನ ಖರೀದಿಸುವವರಿಗೆ ಆಶಾವಾದ ಹುಟ್ಟುಹಾಕಿದೆ. ಭಾನುವಾರ ಪ್ರತಿ 10 ಗ್ರಾಂ. ಚಿನ್ನಕ್ಕೆ ₹ 49,900 ಬೆಲೆ ನಿಗದಿಯಾಗಿತ್ತು. ಆದರೆ, ಸೋಮವಾರ ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಗೆ ₹ 10 ಇಳಿಕೆಯಾಗಿದೆ.

ಇಂದಿನ ಚಿನ್ನ, ಬೆಳ್ಳಿ ದರವೆಷ್ಟು?

ಪ್ರತಿ 10 ಗ್ರಾಂ ಚಿನ್ನಕ್ಕೆ ಇಂದು 22 ಕ್ಯಾರಟ್ ₹ 45,730 ಹಾಗೂ 24 ಕ್ಯಾರಟ್ ಗೆ ₹ 49,890 ಬೆಲೆ ನಿಗದಿಯಾಗಿದೆ. ಬೆಳ್ಳಿ 10 ಗ್ರಾಂ ಗೆ ₹ 656 ನಿಗದಿಯಾಗಿದೆ.

follow us in link tree

ಪ್ರತಿ 10 ಗ್ರಾಂ.ಗೆ ಚಿನ್ನ, ಬೆಳ್ಳಿ ದರ
ದಿನಾಂಕ 22 ಕ್ಯಾರಟ್ 24 ಕ್ಯಾರಟ್ ಬೆಳ್ಳಿ 
ನವೆಂಬರ್ 22 45730 49890 656
ನವೆಂಬರ್ 21 45740 49900 656
ನವೆಂಬರ್ 20 45750 49910 656
ನವೆಂಬರ್ 19 46000 50180 660
ನವೆಂಬರ್ 18 46000 50180 663
ನವೆಂಬರ್ 17 45900 50070 664
ನವೆಂಬರ್ 16 46150 50350 668
ನವೆಂಬರ್ 15 45900 50070 664
ನವೆಂಬರ್ 14 46110 50190 672
ನವೆಂಬರ್ 13 46100 50180 672

https://www.suddikanaja.com/2021/09/23/gold-rate-decline/

error: Content is protected !!