ಸಿಮ್ಸ್, ಮಿಷನ್ ಕಾಂಪೌಂಡ್, ಬಿಜೆಪಿ‌ ಕಚೇರಿ ಸೇರಿ ಹಲವೆಡೆ ನಾಳೆ ಕರೆಂಟ್ ಇರಲ್ಲ

 

 

ಸುದ್ದಿ‌ ಕಣಜ.ಕಾಂ | CITY | POWER CUT
ಶಿವಮೊಗ್ಗ: ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್-2ರಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿಸೆಂಬರ್ 12 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಶಿವಮೊಗ್ಗದ ನಾನಾ ಕಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

READ | ವಿಧಾನ ಪರಿಷತ್ ಚುನಾವಣೆ, 5 ತಾಲೂಕುಗಳಲ್ಲಿ 100% ವೋಟಿಂಗ್, ಇನ್ನುಳಿದೆಡೆ ಎಷ್ಟು ಮತದಾನವಾಗಿದೆ

ಎಲ್ಲೆಲ್ಲ ಪವರ್ ಕಟ್
ಮಿಷನ್ ಕಾಂಪೌಂಡ್, ಜ್ಯೂವೆಲ್‍ ರಾಕ್, ದುರ್ಗಿಗುಡಿ ಪ್ಯಾರಲಲ್ ರಸ್ತೆ, ಜೈಲ್ ವೃತ್ತ, ಜ್ಯೋತಿ ಗಾರ್ಡನ್, ಆಕಾಶ್ ಇನ್, ಬಿಜೆಪಿ ಕಚೇರಿ, ಸಿಮ್ಸ್ ಮೆಡಿಕಲ್ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

error: Content is protected !!